Webdunia - Bharat's app for daily news and videos

Install App

ಹುಡುಗರ ಸೌಂದರ್ಯ ಹಾಳಾಗಲು ಅವರ ಈ ಅಭ್ಯಾಸಗಳೆ ಮುಖ್ಯ ಕಾರಣ

Webdunia
ಸೋಮವಾರ, 8 ಅಕ್ಟೋಬರ್ 2018 (14:32 IST)
ಬೆಂಗಳೂರು : ಹುಡುಗಿಯರಂತೆ ಹುಡುಗರೂ ಕೂಡ ತಮ್ಮ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಅವರ  ಕೆಲವು ಕೆಟ್ಟ ಅಭ್ಯಾಸಗಳಿಂದ ಅವರಿಗೂ ಕೂಡ  ಕೆಲವು ಸೌಂದರ್ಯ ಸಮಸ್ಯೆಗಳು ಕಾಡುತ್ತದೆ. ಅವು ಯಾವುದೆಂಬುದನ್ನು ಮೊದಲು ತಿಳಿಯೋಣ.

*ಮುಖ ತೊಳೆಯಲು  ಹುಡುಗರು ಸೋಪ್ ಬಳಸಬಾರದು. ಯಾಕೆಂದರೆ ಸೋಪ್‌ ತುಂಬಾ ಹಾರ್ಡ್‌ ಇರೋದರಿಂದ ಇದು ತ್ವಚೆಯನ್ನು ಡ್ರೈ ಮಾಡುತ್ತದೆ. ಆದುದರಿಂದ ಸೋಪು ಬದಲು ಫೇಸ್‌ ವಾಶ್‌ ಬಳಸಿ.

 

*ಧೂಮಪಾನ ಮಾಡುವುದರಿಂದ ಆರೋಗ್ಯ ಹಾಳಾಗುವುದು ಮಾತ್ರವಲ್ಲ ಮುಖದ ಚರ್ಮದ ಮೇಲೂ ಪರಿಣಾಮ ಬೀರಿ ಮುಖವನ್ನು ಬೇಗನೆ ಸುಕ್ಕುಗಟ್ಟಿಸುತ್ತದೆ.

 

*ಹುಡುಗರು ಹೆಚ್ಚಾಗಿ ಮೋಬೈಲ್  ಬಳಸುವುದರಿಂದ ಮೊಬೈಲ್‌ ಸ್ಕ್ರೀನ್‌ ಮೇಲೆ ಶೇಖರಣೆಯಾದ ಧೂಳು ತಿಳಿದು ತಿಳಿಯದೆಯೋ ನಿಮ್ಮ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ.

 

* ತಲೆಯಲ್ಲಿ ಹೊಟ್ಟು ಇದ್ದಾಗ ಅದು ಮುಖದ ಮೇಲೆ ಬಿದ್ದು ಗುಳ್ಳೆಗಳು ಏಳುತ್ತವೆ. ಆದ್ದರಿಂದ ತಲೆಯನ್ನು ಸ್ವಚ್ಚವಾಗಿಟ್ಟುಕೊಳ್ಳಿ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments