ಈ ಆಹಾರಗಳಲ್ಲಿರುವ ಕೊಬ್ಬು ನಮ್ಮ ದೇಹಕ್ಕೆ ಒಳ್ಳೆಯದು

Webdunia
ಶುಕ್ರವಾರ, 23 ನವೆಂಬರ್ 2018 (09:23 IST)
ಬೆಂಗಳೂರು: ಕೊಬ್ಬಿನಂಶದಲ್ಲಿ ಎರಡು ವಿಧಗಳಿವೆ. ಎಲ್ಲಾ ರೀತಿಯ ಕೊಬ್ಬಿನಂಶದಿಂದ ನಮ್ಮ ದೇಹಕ್ಕೆ ಹಾನಿಕಾರಕವಲ್ಲ. ಒಳ್ಳೆಯ ಕೊಲೆಸ್ಟ್ರಾಲ್ ಅಂಶವಿರುವ ಆಹಾರಗಳು ಯಾವುವು ನೋಡೋಣ.

ಹಾಲು
ಹಾಲಿಗಿಂತ ಅತ್ಯುತ್ತಮ ಪರಿಪೂರ್ಣ ಆಹಾರ ಮತ್ತೊಂದಿಲ್ಲ. ನೈಸರ್ಗಿಕ ಹಾಲಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಅಗತ್ಯ. ಇದರಲ್ಲಿರುವ ಕೊಬ್ಬಿನಂಶ ನಮ್ಮ ದೇಹ ತೂಕ ಹೆಚ್ಚಿಸದು.

ಬೆಣ್ಣೆ ಮತ್ತು ತುಪ್ಪ
ಬೆಣ್ಣೆ ಮತ್ತು ತುಪ್ಪ ತಿಂದರೆ ಬೊಜ್ಜು ಬೆಳೆಯುತ್ತದೆ ಎಂಬುದು ತಪ್ಪು. ಇದರಲ್ಲಿರುವ ಕೊಬ್ಬಿನಂಶ ನಮ್ಮ ದೇಹಕ್ಕೆ ಲಾಭದಾಯಕ. ಅಷ್ಟೇ ಅಲ್ಲದೆ, ತುಪ್ಪ ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯಾಗಿಯೂ ಕೆಲಸ ಮಾಡುತ್ತದೆ.

ಇದಲ್ಲದೆ, ಕೊಬ್ಬರಿ ಎಣ್ಣೆ, ಆಲಿವ್ ಆಯಿಲ್, ಬೇಳೆ ಕಾಳುಗಳು, ಮೊಟ್ಟೆ, ಹಾಲಿನಿಂದ ತಯಾರಿಸಿದ ಪನೀರ್, ಮೀನು, ಡಾರ್ಕ್ ಚಾಕಲೇಟ್ ನಲ್ಲಿರುವ ಕೊಬ್ಬಿನಂಶ ನಮ್ಮ ದೇಹಕ್ಕೆ ಹಾನಿ ಮಾಡದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಊಟ ಮಾಡುವಾಗ ಬಿಕ್ಕಳಿಕೆ ಬಂದ್ರೆ ಏನು ಮಾಡಬೇಕು

ಚಳಿಗಾಲದಲ್ಲಿ ಮೂಗು ಕಟ್ಟುತ್ತಿದ್ದರೆ ಹೀಗೆ ಮಾಡಿ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮುಂದಿನ ಸುದ್ದಿ
Show comments