Publish Date: Tue, 20 Nov 2018 (10:34 IST)
Updated Date: Tue, 20 Nov 2018 (10:35 IST)
ಬೆಂಗಳೂರು: ರೋಗ ನಿರೋಧಕ ಶಕ್ತಿ, ವಿಷಕಾರಿ ಅಂಶವನ್ನು ಹೊರತೆಗೆಯುವ ಶಕ್ತಿ ಹೊಂದಿದೆ. ಹೀಗಾಗಿ ನಮ್ಮ ಅಡುಗೆ ಮನೆಯಲ್ಲಿ ನಾವು ಸಾಮಾನ್ಯವಾಗಿ ಬಳಸುವ ವಸ್ತು ಅರಶಿನ ಪುಡಿ.
ಆದರೆ ಒಂದು ದಿನಕ್ಕೆ ನಾವು ಎಷ್ಟು ಅರಶಿನ ಪುಡಿ ಬಳಸಿದರೆ ಸೂಕ್ತ ಎನ್ನುವುದನ್ನು ಆರೋಗ್ಯ ತಜ್ಞರು ಹೇಳುತ್ತಾರೆ. ಇಷ್ಟೇ ಸೇವಿಸಿದರೆ ಅದರ ಇಫೆಕ್ಟ್ ನಿಜವಾಗಿಯೂ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ.
ತಜ್ಞರ ಪ್ರಕಾರ ಒಂದು ದಿನಕ್ಕೆ 200 ರಿಂದ 500 ಮಿ.ಗ್ರಾಂನಷ್ಟು ಅರಶಿನ ಬಳಸಿದರೆ ಉತ್ತಮ. ಇಷ್ಟು ಪ್ರಮಾಣದಲ್ಲಿ ಅರಸಿನ ಬಳಕೆ ಮಾಡುವುದರಿಂದ ಅದು ನಮ್ಮ ದೇಹಕ್ಕೆ ಆರೋಗ್ಯಕರವಾಗಿರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.