Select Your Language

Notifications

webdunia
webdunia
webdunia
webdunia

ಡ್ರೈ ಸ್ಕಿನ್ ಸಮಸ್ಯೆಯೇ? ಹಾಗಿದ್ದರೆ ಈ ಮನೆ ಮದ್ದು ಮಾಡಿ ನೋಡಿ

ಡ್ರೈ ಸ್ಕಿನ್ ಸಮಸ್ಯೆಯೇ? ಹಾಗಿದ್ದರೆ ಈ ಮನೆ ಮದ್ದು ಮಾಡಿ ನೋಡಿ
ಬೆಂಗಳೂರು , ಭಾನುವಾರ, 18 ನವೆಂಬರ್ 2018 (09:45 IST)
ಬೆಂಗಳೂರು: ಚಳಿಗಾಲ ಬಂತೆಂದರೆ ಸಾಕು, ಒಣ ಚರ್ಮದ್ದೇ ಸಮಸ್ಯೆ. ಇದಕ್ಕೆ ಮನೆಯಲ್ಲೇ ಒಂದು ಮದ್ದು ಮಾಡಿ ನೋಡಿ.

ಅದಕ್ಕೆ ಬೇಕಾಗಿರುವುದು 20 ಎಂಎಲ್ ರೋಸ್ ವಾಟರ್, 5 ಡ್ರಾಪ್ ಗ್ಲಿಸರಿನ್, ಒಂದು ನಿಂಬೆ ಹಣ್ಣಿನ ರಸ. ಇವಿಷ್ಟೂ ವಸ್ತುಗಳನ್ನು ಮಿಕ್ಸ್ ಮಾಡಿ ದ್ರಾವಣ ತಯಾರಿಸಿಕೊಳ್ಳಿ.

ಈ ದ್ರಾವಣವನ್ನು ಸ್ಪ್ರೇ ಬಾಟಲ್ ಗೆ ಹಾಕಿಕೊಂಡು ಆಗಾಗ ಚರ್ಮಕ್ಕೆ ಚಿಮುಕಿಸುತ್ತಿರಿ. ಇದರಿಂದ ಒಣ ಚರ್ಮವಾಗುವುದು ತಪ್ಪುತ್ತದೆ. ನೆನಪಿರಲಿ, ಇದರಿಂದ ನಿಮ್ಮ ಮೇಕ್ ಅಪ್ ಹಾಳಾಗದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸಕ್ಕರೆ ಖಾಯಿಲೆ ಇದ್ದವರು ಈರುಳ್ಳಿ ಸೇವಿಸಲೇಬೇಕು! ಕಾರಣವೇನು ಗೊತ್ತಾ?