ತುಂಬಾ ಕೆಮ್ಮು ಇದೆಯಾ. ತಕ್ಷಣ ಈ ಕೆಮ್ಮು ಕಡಿಮೆಯಾಗಲು ನಿಂಬೆಹಣ್ಣಿನಿಂದ ಹೀಗೆ ಮಾಡಿ

Webdunia
ಮಂಗಳವಾರ, 2 ಅಕ್ಟೋಬರ್ 2018 (10:42 IST)
ಬೆಂಗಳೂರು : ತುಂಬಾ ಕೆಮ್ಮು ಇದ್ದರೆ ತಲೆಕೆಡಿಸ್ಕೊಳ್ಳಬೇಡಿ. ಒಂದು ನಿಂಬೆಯಿಂದ ನಿಮ್ಮ ಕೆಮ್ಮು ಹೋಗಲಾಡಿಸಬಹುದು ಹೇಗೆ ಅನ್ನೋದು ಇಲ್ಲಿದೆ ನೋಡಿ

ಕೆಮ್ಮು ಇದ್ರೆ ಎರಡು ಚಮಚ ನಿಂಬೆ ರಸವನ್ನು ಒಂದು ಚಿಕ್ಕ ಲೋಟ ಬಿಸಿ ನೀರಿನಲ್ಲಿ ಮಿಶ್ರಣ ಮಾಡಿಕೊಂಡು ಪದೇ ಪದೇ ಸೇವಿಸುವುದರಿಂದ ನಿಮ್ಮ ಕೆಮ್ಮು ತಡೆಗಟ್ಟಬಹುದು, ಇನ್ನು ನಿಂಬೆ ರಸದಲ್ಲಿ ಜೇನು ತುಪ್ಪ ಮತ್ತು ಜೇಷ್ಠ ಮಾಡುವನ್ನು ಬೆರಸಿ ಪ್ರತಿದಿನ ಮೂರೂ ಬರಿ ನೆಕ್ಕಿದರೆ ನಿಮ್ಮ ಕೆಮ್ಮು ದೂರವಾಗಲಿದೆ.

 

ನಿಂಬೆ ರಸ ಹಾಗು ಹೊನಗೊನೆ ಸೊಪ್ಪಿನ ರಸ ಎರಡನ್ನು ಮಿಶ್ರ ಮಾಡಿ ಅದಕ್ಕೆ ಆಡುಸೋಗೆಯ ಸೊಪ್ಪಿನ ರಸ ಹಾಕಿ ಒಲೆಯ ಕುಡಿಸಿ ಜೇನುತುಪ್ಪದಲ್ಲಿ ಬೆರಸಿ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು ದಿನ ಎರಡು ಸೇವಿಸಿದರೆ ನಿಮ್ಮ ಎಲ್ಲ ತರಹದ ಕೆಮ್ಮು ಮಾಯವಾಗುತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಮುಂದಿನ ಸುದ್ದಿ
Show comments