Daily Horoscope
✕

ಹೆಸರುಬೇಳೆ ಬೊಂಡಾ ಮಾಡುವ ವಿಧಾನ

Webdunia
ಸೋಮವಾರ, 10 ಆಗಸ್ಟ್ 2020 (11:14 IST)
ಬೆಂಗಳೂರು : ಹೆಸರು ಬೇಳೆ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಮಾಡಿದ ಮಕ್ಕಳಿಗೆ ಹೆಸರುಬೇಳೆ ಬೊಂಡಾ ತಯಾರಿಸಿ ಕೊಡಿ.

ಒಂದು ಪಾತ್ರೆಯಲ್ಲಿ  1 ಕಪ್ ಹೆಸರುಬೇಳೆ ಹಾಕಿ ಅದಕ್ಕೆ 2 ಚಮಚ ಉದ್ದಿನಬೇಳೆ 4 ಗಂಟೆ ನೀರಲ್ಲಿ ನೆನೆಹಾಕಿ. ಮಿಕ್ಸಿಯಲ್ಲಿ 8 ಮೆಣಸಿನ ಕಾಯಿ, 1 ಚಮಚ ಜೀರಿಗೆ, ಉಪ್ಪು ಹಾಕಿ ತರಿತರಿಯಾಗಿ ರುಬ್ಬಿ. ಬಳಿಕ ನೆನೆಸಿಟ್ಟ ಹೆಸರುಬೇಳೆಯನ್ನು ರುಬ್ಬಿ ಅದಕ್ಕೆ ರುಬ್ಬಿದ ಮೆಣಸಿನ ಕಾಯಿ ಮಿಶ್ರಣವನ್ನು ಸೇರಿಸಿ, ಅದಕ್ಕೆ ಕಟ್ ಮಾಡಿದ 4 ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು, 2 ಚಮಚ ಕಡಲೆಹಿಟ್ಟು, 1 ಚಮಚ ಶುಂಠಿ ಬೆಳ್ಳುಳ್ಲಿ ಪೇಸ್ಟ್, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕಾದ ಎಣ್ಣೆಯಲ್ಲಿ ಕರಿಯಿರಿ.  ರುಚಿಕರವಾದ ಹೆಸರುಬೇಳೆ ಬೊಂಡಾ ರೆಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮುಂದಿನ ಸುದ್ದಿ
Show comments