Publish Date: Mon, 10 Aug 2020 (08:36 IST)
Updated Date: Mon, 10 Aug 2020 (08:38 IST)
ಬೆಂಗಳೂರು : ಸರಿಯಾಗಿ ನೀರು ಕುಡಿಯದಿದ್ದಾಗ ದೇಹದ ಉಷ್ಣಾಂಶ ಹೆಚ್ಚಾದಾಗ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ. ಇದರಿಂದ ರಕ್ತ ದೇಹದಿಂದ ಹೊರಹೋಗುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಸೇವಿಸಿ.
ಒಂದು ಚಿಟಿಕೆ ಶುಂಠಿಯನ್ನು ಒಂದು ಚಮಚ ಅಲೋವೆರಾ ಜೆಲ್ ನೊಂದಿಗೆ ಮಿಕ್ಸ್ ಮಾಡಿ ದಿನಕ್ಕೆರಡು ಬಾರಿ ತೆಗೆದುಕೊಳ್ಳುವುದರಿಂದ ಮೂಲವ್ಯಾಧಿ ಕಡಿಮೆ ಆಗಲು ಸಹಾಯವಾಗುತ್ತದೆ.