Select Your Language

Notifications

webdunia
webdunia
webdunia
webdunia

ಮುಟ್ಟಿನ ದಿನದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಪತಿ ಒತ್ತಾಯಿಸುತ್ತಾರೆ!

ಮುಟ್ಟಿನ ದಿನದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಪತಿ ಒತ್ತಾಯಿಸುತ್ತಾರೆ!
ಬೆಂಗಳೂರು , ಶುಕ್ರವಾರ, 28 ಜೂನ್ 2019 (09:06 IST)
ಬೆಂಗಳೂರು : ನನಗೆ ಮುಟ್ಟಾದ ದಿನಗಳಲ್ಲಿಯೂ ನನ್ನ ಪತಿ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸುತ್ತಾರೆ. ನನಗೆ ಇದು ಇಷ್ಟವಿಲ್ಲ ಯಾಕೆಂದರೆ ಇದರಿಂದ ಅವರಿಗೆ ಸೋಂಕು ಹರಡುತ್ತದೆ ಎಂಬ ಭಯವಿದೆ. ಏನು ಮಾಡಲಿ?



ನೀವು ಆರೋಗ್ಯವಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಮುಟ್ಟಿನ ದಿನಗಳಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಯಾವುದೇ ಸೋಂಕು ತಗಲುವ ಸಂಭವವಿಲ್ಲ. ಆದರೆ ಬಳಿಕ ಗುಪ್ತಾಂಗದ ಸ್ವಚ್ಚ ಮಾಡಿಕೊಳ‍್ಳುವುದು ಅಗತ್ಯ. ಈ ಸಮಯದಲ್ಲಿ ಕಾಂಡೋಮ್ ಬಳಸುವ ಅಗತ್ಯವಿಲ್ಲ. ಯಾಕೆಂದರೆ ಈ ವೇಳೆ ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭ ಧರಿಸುವುದಿಲ್ಲ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಹಸ್ತಮೈಥುನ ಮಾಡಿಕೊಳ್ಳಲು ತರಕಾರಿಗಳನ್ನು ಬಳಸಿಕೊಳ್ಳಬಹುದೇ?