Publish Date: Fri, 28 Jun 2019 (09:05 IST)
Updated Date: Fri, 28 Jun 2019 (09:06 IST)
ಬೆಂಗಳೂರು : ನಾನು 18 ವರ್ಷದ ಯುವಕ. ಇತ್ತೀಚೆಗೆ ನನ್ನ ಸ್ನೇಹಿತರು, ಕೆಲವು ಮಹಿಳೆಯರು ಹಸ್ತಮೈಥುನ ಮಾಡಿಕೊಳ್ಳಲು ತರಕಾರಿಗಳನ್ನು ಬಳಸುತ್ತಾರೆ ಎಂದು ಹೇಳುತಿದ್ದರು. ಇದು ನಿಜನಾ? ಅಲ್ಲದೇ ಹಸ್ತಮೈಥುನ ಕ್ಕೆ ಯಾವ ತರಕಾರಿ ಸುರಕ್ಷಿತವೇ?
ಹೌದು. ಕೆಲವು ಮಹಿಳೆಯರು ಹಸ್ತಮೈಥುನ ಮಾಡಿಕೊಳ್ಳಲು ಹಣ್ಣು, ತರಕಾರಿಯನ್ನು ಬಳಸುತ್ತಾರೆ. ಶಿಶ್ನ ಆಕಾರದ ಯಾವುದೇ ಹಣ್ಣು ಹಾಗೂ ತರಕಾರಿಗಳನ್ನು ಬಳಸಬಹುದು. ಉದಾಹರಣೆಗೆ ಬಾಳೆಹಣ್ಣು, ಸೌತೆಕಾಯಿ ಇವುಗಳನ್ನು ಲೈಂಗಿಕ ಉತ್ತೇಜನಕ್ಕೆ ಬಳಸಬಹುದು.