Select Your Language

Notifications

webdunia
webdunia
webdunia
webdunia

ಶೃಂಗಾರದ ವೇಳೆ ಈ ಹೀಗೆ ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

ಶೃಂಗಾರದ ವೇಳೆ ಈ ಹೀಗೆ ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ
ಬೆಂಗಳೂರು , ಗುರುವಾರ, 27 ಜೂನ್ 2019 (09:46 IST)
ಬೆಂಗಳೂರು : ಶೃಂಗಾರದ ವೇಳೆ ಅತಿ ಸುಖಕ್ಕಾಗಿ ಸಂಗಾತಿಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾರೆ. ಇದು ಅವರಿಗೆ ಹೊಸ ಅನುಭವವನ್ನು ನೀಡುವುದಾದರೂ ಅದರಿಂದ ಅನಾಹುತಗಳು ಸಂಭವಿಸಬಹುದು.




ಅದೇರೀತಿ ಸಂಭೋಗದ ವೇಳೆ ಚೋಕೋಲೇಟ್​ ಮೊದಲಾದ ವಸ್ತುಗಳನ್ನು ಗುಪ್ತಾಂಗಕ್ಕೆ ಸವರುವ ಹವ್ಯಾಸವಿರುತ್ತದೆ. ಇದರಿಂದ ಅಪಾಯ ಎದುರಾಗುವುದು ಖಂಡಿತ. ಈ ರೀತಿ ಸಿಹಿ ಪದಾರ್ಥ ಬಳಕೆ ಮಾಡುವುದರಿಂದ ಸೋಂಕು ತಗಲುವ ಸಾಧ್ಯತೆ ಇರುತ್ತದೆಯಂತೆ. ಹಾಗಾಗಿ ಆ ಬಗ್ಗೆ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ  ವೈದ್ಯರು.


Share this Story:

Follow Webdunia kannada

ಮುಂದಿನ ಸುದ್ದಿ

ಪತಿಗೆ ನನ್ನ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಏನು ಮಾಡಲಿ?