Publish Date: Thu, 27 Jun 2019 (09:36 IST)
Updated Date: Thu, 27 Jun 2019 (09:39 IST)
ಬೆಂಗಳೂರು : ನನಗೆ 21 ವರ್ಷ. ನಾನು ನಿಯಮಿತವಾಗಿ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಅತಿಯಾದ ಹಸ್ತಮೈಥುನ ಕುರುಡುತನಕ್ಕೆ ಕಾರಣವಾಗಬಹುದು ಎಂದು ನನ್ನ ಸ್ನೇಹಿತರು ಹೇಳುತ್ತಿದ್ದಾರೆ. ಇದು ನಿಜನಾ?
ಮೊದಲನೇಯದಾಗಿ ದಯವಿಟ್ಟು ನಿಮ್ಮ ಅಜ್ಞಾನಿ ಸ್ನೇಹಿತರ ಮಾತನ್ನು ಕೇಳಬೇಡಿ. ಹಸ್ತಮೈಥುನದಿಂದ ಅಂತಹ ಯಾವುದೇ ಹಾನಿ ಸಂಭವಿಸುವುದಿಲ್ಲ. ಹಸ್ತಮೈಥುನಕ್ಕೂ ಕುರುಡುತನಕ್ಕೂ ಯಾವುದೇ ಸಂಬಂಧವಿಲ್ಲ.