Select Your Language

Notifications

webdunia
webdunia
webdunia
webdunia

ಶೀತದಿಂದ ಮೂಗು ಕಟ್ಟಿಕೊಂಡಿದ್ದರೆ ಹೀಗೆ ಮಾಡಿ

ಶೀತದಿಂದ ಮೂಗು ಕಟ್ಟಿಕೊಂಡಿದ್ದರೆ ಹೀಗೆ ಮಾಡಿ
ಬೆಂಗಳೂರು , ಶುಕ್ರವಾರ, 28 ಜೂನ್ 2019 (09:02 IST)
ಬೆಂಗಳೂರು : ವಾತಾವರಣ ಬದಲಾದಾಗ ಶೀತ, ಕಫದ  ಸಮಸ್ಯೆ ಕಾಡುತ್ತದೆ. ಶೀತವಾದಾಗ ಮೂಗು ಕಟ್ಟಿಕೊಳ್ಳುತ್ತದೆ. ಇದರಿಂದ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ. ಈ ಕಟ್ಟಿನ ಮೂಗಿನ ಉಪಶಮನಕ್ಕೆ ಹೀಗೆ ಮಾಡಿ.




ಶೀತ ಆಗಿ ಮೂಗಿನಲ್ಲಿ ಲೋಳೆ ಕಟ್ಟಿಕೊಂಡಿದ್ದರೆ ಬೆಳ್ಳುಳ್ಳಿಯನ್ನು ಜಜ್ಜಿ, ಹಿಂಡಿ ಅದರ ರಸ ತೆಗೆದು ನೀರಿನೊಂದಿಗೆ ಬೆರೆಸಿ ಈ ಮಿಶ್ರಣದ ಕೆಲವು ಹನಿಗಳನ್ನು ಮೂಗಿನೊಳಗೆ ಬಿಟ್ಟುಕೊಳ್ಳಬೇಕು. ಇದು ಕಟ್ಟಿಕೊಂಡಿರುವ ಲೋಳೆಯನ್ನು ನಿವಾರಿಸುತ್ತದೆ.
ಬೆಳ್ಳುಳ್ಳಿಯಲ್ಲಿ ಉರಿಯನ್ನು ಕಡಿಮೆ ಮಾಡುವ ಗುಣಗಳಿದ್ದು, ಇದು ಕಫಕ್ಕೆ ರಾಮಬಾಣವಿದ್ದಂತೆ. ಬೆಳಿಗ್ಗೆ ಎದ್ದ ಕೂಡಲೇ ಮತ್ತು ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಸ್ವಲ್ಪ ನೀರಿನೊಂದಿಗೆ ಸೇವಿಸಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಇದರಿಂದ ಮಸಾಜ್ ಮಾಡಿದರೆ ಪಾದಗಳು ಬಿರುಕು ಕಡಿಮೆಯಾಗುತ್ತದೆ