ಸನ್ನಿ ಲಿಯೋನ್ ಥರ ಸುಖ ಕೊಡು ಅನ್ನೋದಾ

Webdunia
ಸೋಮವಾರ, 30 ಸೆಪ್ಟಂಬರ್ 2019 (16:30 IST)
ಪ್ರಶ್ನೆ: ಸರ್. ನಾನು ಮದುವೆಯಾಗಿ ಆರು ತಿಂಗಳಾಗಿವೆ. ಆದರೆ ನನ್ನ ಗಂಡ ಮದುವೆಗೂ ಮೊದಲೇ ಸಾಕಷ್ಟು ನೀಲಿ ಚಿತ್ರಗಳನ್ನು ನೋಡಿದ್ದಾರೆ. ಇನ್ನು ಸನ್ನಿ ಲಿಯೋನ್ ಅಂದರೆ ಅವರಿಗೆ ತುಂಬಾ ಇಷ್ಟವಂತೆ.

 

ಹೀಗಾಗಿ ನನಗೂ ಅರೆ ಬರೆ ಬಟ್ಟೆ ತಂದು ಕೊಡುತ್ತಾರೆ. ದಿನ ರಾತ್ರಿಯಾದರೆ ಸಾಕು, ಸನ್ನಿ ಲಿಯೋನ್ ನ ಆ ಥರದ ವಿಡಿಯೋಗಳನ್ನು ತೋರಿಸುತ್ತಾರೆ.

ನೀನೂ ಸನ್ನಿಯಂತೆ ಮಂಚಕ್ಕೆ ಬರಬೇಕು ಅಂತ ಒತ್ತಾಯ ಮಾಡುತ್ತಾರೆ. ಮುಂದೆ ಮಾಡೋದೇನು?

ಉತ್ತರ: ಅತೀಯಾಗಿ ಕೆಟ್ಟ ಚಿತ್ರಗಳಿಗೆ ದಾಸರಾದವರು ಹಾಗೂ ವಿಕ್ಷಿಪ್ತ ಮನಸ್ಥಿತಿ ಹೊಂದಿದವರು ಹೀಗೆ ಮಾಡುತ್ತಾರೆ. ಕೂಡಲೇ ನಿಮ್ಮ ಗಂಡನನ್ನು ಮನೋ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಸಲಹೆ ಕೊಡಿಸಿ.

ಇನ್ನು ದಾಂಪತ್ಯ ಹಾಗೂ ಲೈಂಗಿಕ ಕ್ರಿಯೆ ವಿಷಯದಲ್ಲಿ ಬೇರೊಬ್ಬಳನ್ನು ಅನುಕರಣೆ ಮಾಡುವುದು ಹಾಗೂ ಅವರಂತೆ ಮಾಡು ಅನ್ನೋದು ಸರಿಯಲ್ಲ. ನಿಮ್ಮ ಗಂಡನಿಗೆ ವಾಸ್ತವದ ಬಗ್ಗೆ ತಿಳಿಸಿ ಹೇಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬಾಳೆಹಣ್ಣಿಗೆ ಸ್ವಲ್ಪ ಕಾಳುಮೆಣಸು ಪೌಡರ್ ಹಾಕಿ ತಿಂದರೆ ಏನಾಗುತ್ತದೆ ನೋಡಿ

ಬಜ್ಜಿ ತಿಂದ ತಕ್ಷಣ ನೀರು ಕುಡಿದ್ರೆ ಏನಾಗುತ್ತದೆ

ನಾವು ನಿದ್ರೆಗೆ ಜಾರುವ ಮುನ್ನಾ ಮಾಡಲೇ ಬಾರದ ತಪ್ಪುಗಳು

ಮೊಳಕೆ ಹುರುಳಿ ಕಾಳಿನಿಂದ ಆರೋಗ್ಯಕ್ಕಿರಲಿದೆ ಸಾಕಷ್ಟು ಪ್ರಯೋಜನ

Sankranti 2026: ಎಳ್ಳು ಬೆಲ್ಲ ಹಂಚಿಕೆ ಹಿಂದೆ ನೀವು‌ ತಿಳಿಯದಿರುವ ಅಚ್ಚರಿ ಅಂಶಗಳು

ಮುಂದಿನ ಸುದ್ದಿ