Select Your Language

Notifications

webdunia
webdunia
webdunia
Saturday, 12 April 2025
webdunia

ಮದ್ಯದ ನಶೆಯಲ್ಲಿ ಯುವಕರೊಂದಿಗೆ ಆಂಟಿ ರಾಸಲೀಲೆ

ಆಂಟಿ
ಬೆಂಗಳೂರು , ಸೋಮವಾರ, 30 ಸೆಪ್ಟಂಬರ್ 2019 (13:40 IST)
ಪ್ರಶ್ನೆ: ಸರ್, ನಾನು ಹಾಗೂ ನನ್ನ ಗೆಳೆಯ ಒಂದೇ ಮನೆಯಲ್ಲಿದ್ದೇವೆ. ಇಂಜಿನಿಯರಿಂಗ್ ಮಾಡುತ್ತಿರುವ ನಮಗೆ ಎದುರು ಮನೆಯ ಆಂಟಿ ಪರಿಚಯವಾಗಿದ್ದಾಳೆ. ಅಪರೂಪಕ್ಕೆ ಅವಳು ಎಣ್ಣೆ ಹಾಕುತ್ತಾಳೆ.

ಒಂದೊಮ್ಮೆ ನಮ್ಮ ಮನೆಯಲ್ಲಿಯೇ ಮೂವರು ಸೇರಿ ಪಾರ್ಟಿ ಮಾಡಿದ್ದೇವು. ಆಗ ಎಣ್ಣೆ ಮತ್ತಿನಲ್ಲಿ ಮೂವರೂ ಒಟ್ಟಿಗೆ ಸೇರಿ ಸುಖ ಅನುಭವಿಸಿದ್ದೇವು. ಆ ಸುಖ ಆಂಟಿಗೆ ಭರ್ಜರಿಯಾಗಿ ಸಿಕ್ಕಿದೆಯಂತೆ. ಹೀಗಾಗಿ ಆಗಾಗ ಎಣ್ಣೆ ಹೊಡೆಯೋ ನೆಪ ಮಾಡಿಕೊಂಡು ನಮ್ಮಿಂದು ಸುಖ ಪಡೆಯುತ್ತಿದ್ದಾಳೆ. ಆದರೆ ಮೂವರು ಒಟ್ಟಿಗೆ ಸೇರಿ ಸಂಭೋಗ ನಡೆಸುತ್ತಿರೋದ್ರಿಂದ ಲೈಂಗಿಕ ರೋಗಗಳು ಬರೋ ಭಯದಲ್ಲಿದ್ದೇವೆ. ಪರಿಹಾರ ತಿಳಿಸಿ.

ಉತ್ತರ: ಎಣ್ಣೆ ಮತ್ತಲ್ಲಿ ಮಾಡಿದ ಕ್ಷಣಿಕ ಕೆಲಸವು ಆ ಮಟ್ಟಿಗೆ ನಿಮಗೆ ಸುಖ ನೀಡಿದರೂ ನಿಮ್ಮ ಭವಿಷ್ಯಕ್ಕೆ ಮಾರಕವೇ ಹೆಚ್ಚು. ನೀವು ನಿರೋಧ ಅಥವಾ ಮುಂಜಾಗೃತೆ ಕ್ರಮ ಕೈಗೊಂಡಿದ್ದರೆ ಯಾವುದೇ ತೊಂದರೆ ಇಲ್ಲ.

ಆದರೆ ನಿರೋಧ್ ಬಳಸದೇ ಲೈಂಗಿಕ ಕ್ರಿಯೆ ನಡೆಸಿದ್ದಲ್ಲಿ ಕೂಡಲೇ ಲೈಂಗಿಕ ತಜ್ಞರನ್ನು ಭೇಟಿ ಮಾಡಿ. ಚಿಕಿತ್ಸೆ ಪಡೆದುಕೊಳ್ಳಿ. ಇನ್ನು ಮುಂದೆ ಯಾವತ್ತೂ ಯಾರೊಂದಿಗೂ ಅನೈತಿಕ ಸಂಬಂಧ ಇಲ್ಲವೇ ನಿರೋಧ್ ಇಲ್ಲದೆ ಆ ಕ್ರಿಯೆ ನಡೆಸೋಕೆ ಹೋಗಬೇಡಿ.



Share this Story:

Follow Webdunia kannada

ಮುಂದಿನ ಸುದ್ದಿ

ಅಳಿಯನಿಗೆ ಆ ಸುಖ ನೀಡೋ ಅತ್ತೆ