Webdunia - Bharat's app for daily news and videos

Install App

ದಾಸವಾಳ ಗಿಡದ ರೋಗ ನಿವಾರಣೆ ಮಾಡಲು ಈ ಔಷಧಿ ಸಿಂಪಡಣೆ ಮಾಡಿ

Webdunia
ಮಂಗಳವಾರ, 21 ಜುಲೈ 2020 (11:01 IST)
Normal 0 false false false EN-US X-NONE X-NONE

ಬೆಂಗಳೂರು : ಮನೆಯಲ್ಲಿ ದಾಸವಾಳ ಗಿಡಗಳನ್ನು ಬೆಳೆಸುತ್ತಾರೆ. ಆದರೆ ಇವುಗಳಿಗೆ ರೋಗ ಬರುತ್ತದೆ ಇದರಿಂದ ಗಿಡ ಸಾಯುತ್ತದೆ. ಈ ರೋಗ ನಿವಾರಣೆ ಮಾಡಲು ಹೀಗೆ ಮಾಡಿ.

ದಾಸವಾಳ ಗಿಡಕ್ಕೆ ಕೀಟಗಳಿಂದ ರೋಗ ಬರುತ್ತದೆ. ಇದರಿಂದ ಗಿಡ ಬೆಳೆಯುವುದಿಲ್ಲ ಸರಿಯಾಗಿ ಹೂ ಬಿಡುವುದಿಲ್ಲ. ಆ ಕೀಟಗಳನ್ನು ನಾಶ ಮಾಡಲು ಈ ಹೋಮ್ ಮೇಡ್ ಔಷಧಿ ಸಿಂಪಡಣೆ ಮಾಡಿ. ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಸೋಪ್ ಪೌಡರ್ , ಹ್ಯಾಂಡ್ ವಾಶ್ ಸ್ವಲ್ಪ ಹಾಕಿ ಮಿಕ್ಸ್ ಮಾಡಿ ಸ್ಪಂಜ್ ಬಳಸಿ ಗಿಡದಲ್ಲಿ ಕೀಟಗಳಿರುವ ಕಡೆ  ಚೆನ್ನಾಗಿ ಒರೆಸಿ. ಹೀಗೆ ಮಾಡುತ್ತಾ ಬಂದರೆ ಗಿಡಗಳು ಕೀಟಗಳಿಂದ ಮುಕ್ತವಾಗುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

ಮುಂದಿನ ಸುದ್ದಿ
Show comments