Select Your Language

Notifications

webdunia
webdunia
webdunia
Friday, 11 April 2025
webdunia

ಜುಲೈ 15ರಂದು ಹಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಗೊತ್ತಾ?

ಬೆಂಗಳೂರು
ಬೆಂಗಳೂರು , ಮಂಗಳವಾರ, 21 ಜುಲೈ 2020 (10:03 IST)
Normal 0 false false false EN-US X-NONE X-NONE

ಬೆಂಗಳೂರು : ನಮ್ಮ ಗುಣಗಳು, ಸ್ವಭಾವವನ್ನು ನಾವು ಹುಟ್ಟಿದ ದಿನದ ಆಧಾರದ ಮೇಲೆ ತಿಳಿಯಬಹುದು. ಆದಕಾರಣ ಜುಲೈ 15ರಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
 

ಜುಲೈ 15ರಂದು ಜನಿಸಿದವರು ಅದೃಷ್ಟ ದುರಾದೃಷ್ಟ ಎರಡರ ಪ್ರಭಾವವು ಇರುತ್ತದೆ. ಚಂಚಲರು, ಮುಗ್ದರು ಆಗಿರುತ್ತಾರೆ, ಎಲ್ಲರನ್ನೂಪ್ರೀತಿಸುತ್ತಾರೆ. ಅಧಿಕಾರದ ಚಿಂತೆಯಲ್ಲಿರುತ್ತಾರೆ. ಸೋಮಾರಿಗಳಾಗಿರುತ್ತಾರೆ. ಆದರೂ ಚಲದಿಂದ ಗುರಿಮುಟ್ಟುವ ತಾಕತ್ತು ಇವರಿಗಿದೆ.ನಿಮಗೆ ಹಣದ ಕೊರತೆ ಬರುವುದಿಲ್ಲ.

 


Share this Story:

Follow Webdunia kannada

ಮುಂದಿನ ಸುದ್ದಿ

ನೀವು ದುಡಿದ ಹಣ ನಿಮ್ಮ ಕೈಯಲ್ಲೇ ಉಳಿಯಬೇಕೆಂದರೆ ಈ ತಂತ್ರ ಮಾಡಿ