ಸಂಗಾತಿಯ ಗುಪ್ತಾಂಗದೊಳಕ್ಕೆ ವೀರ್ಯಾಣು ಪ್ರವೇಶಿಸುವುದೇ ಇಲ್ಲ!

Webdunia
ಸೋಮವಾರ, 7 ಅಕ್ಟೋಬರ್ 2019 (08:38 IST)
ಬೆಂಗಳೂರು: ಬಹಳಷ್ಟು ಜನ ಸಂಭೋಗ ಕ್ರಿಯೆಯ ಬಗ್ಗೆ ಅಜ್ಞಾನದಿಂದಲೋ ಇತರ ಸಮಸ್ಯೆಯ ಕಾರಣದಿಂದಲೋ ವೀರ್ಯಾಣು ಸರಿಯಾದ ರೀತಿಯಲ್ಲಿ ಒಳಪ್ರವೇಶಿಸುತ್ತಿಲ್ಲ ಎಂದು ಚಿಂತೆಗೊಳಗಾಗುತ್ತಾರೆ.


ಸಂಭೋಗದ ಸಂದರ್ಭದಲ್ಲಿ ಭಂಗಿ ಸರಿಯಾದ ಕ್ರಮದಲ್ಲಿ ಇಲ್ಲದೇ ಇದ್ದಾಗ ಅಥವಾ ಸಂಗಾತಿ ಸಹಕರಿಸದೇ ಇದ್ದರೆ ಈ ರೀತಿ ಆಗಬಹುದು. ಅದಲ್ಲದೇ ಹೋದರೆ ಮಹಿಳೆಯ ಗುಪ್ತಾಂಗ ದ್ವಾರ ಚಿಕ್ಕದಾಗಿದ್ದರೆ, ಪೊರೆ ಗಟ್ಟಿಯಾಗಿದ್ದಾಗ ಸಮಸ್ಯೆಯಾಗಬಹುದು. ಇದಕ್ಕೆ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದು ಸರಿಪಡಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಮುಂದಿನ ಸುದ್ದಿ