Webdunia - Bharat's app for daily news and videos

Install App

ಅಣ್ಣನ ಜತೆಗೆ ಕ್ಲೋಸ್ ಆಗಿರುವುದನ್ನೇ ಅನುಮಾನಿಸುವ ಅತ್ತಿಗೆ!

Webdunia
ಮಂಗಳವಾರ, 26 ಮಾರ್ಚ್ 2019 (12:07 IST)
ಬೆಂಗಳೂರು: ಕೆಲವರಿಗೆ ಸಂಶಯ ಎನ್ನುವುದು ಬೆಂಬಿಡದ ಭೂತದಂತೆ ಕಾಣುತ್ತದೆ. ಕಾಮಲೆ ಕಣ್ಣಿನ ಹಾಗೆ ನೋಡಿದ್ದೆಲ್ಲವೂ ಹಳದಿಯಾಗಿ ಕಾಣುತ್ತದೆ.


ಅಣ್ಣ-ತಂಗಿ ಸಂಬಂಧ ತುಂಬಾ ಪವಿತ್ರವಾದದ್ದು. ಹಾಗಿದ್ದರೂ ವಯಸ್ಸು ಕೆಲವೊಮ್ಮೆ ಸಂಬಂಧಗಳನ್ನೂ ಮೀರಿ ಆಟ ಆಡಿಸಿ ಬಿಡುತ್ತದೆ.

ಹೆಣ್ಣು ತನ್ನ ಗಂಡನನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡಲ್ಲ. ಹಾಗೆಯೇ ಸಹೋದರಿಯೇ ಆದರೂ ಗಂಡ ಆಕೆಯ ಜತೆ ಹೆಚ್ಚು ನಗು ನಗುತ್ತಾ ಇದ್ದರೆ ಒಳಗೊಳಗೇ ಹೊಟ್ಟೆ ಕಿಚ್ಚು ಪಡುವುದಿದೆ.

ಅಂತಹ ಸಂದರ್ಭದಲ್ಲಿ ಸಹೋದರಿಯಾದವಳು ಹೊಂದಿಕೊಳ್ಳುವುದು ಉತ್ತಮ. ಗಂಡ-ಹೆಂಡಿರ ನಡುವಿನ ಜಗಳಕ್ಕೆ ನೀವು ಕಾರಣವಾಗಬಾರದಲ್ಲ. ಮದುವೆಯಾದ ಮೇಲೆ ಮೊದಲಿನಂತೆ ಅಣ್ಣನ ಜತೆಗೆ ಕ್ಲೋಸ್ ಆಗಿರುವುದಕ್ಕೆ ಸಾಧ್ಯವಾಗದು. ಅದರಲ್ಲೂ ಅತ್ತಿಗೆಗೆ ಇದು ಇಷ್ಟವಾಗುತ್ತಿಲ್ಲ ಎಂದಾದರೆ ಅವರಿಬ್ಬರ ಹಿತದೃಷ್ಟಿಯಿಂದ ನೀವಾಗಿಯೇ ಅಂತರ ಕಾಯ್ದುಕೊಂಡರೆ ಉತ್ತಮ. ಎಲ್ಲಕ್ಕಿಂತ ಮುಖ್ಯವಾಗಿ ಅತ್ತಿಗೆ ಸಂಶಯ ಪಡುತ್ತಿದ್ದರೆ, ನಿಮ್ಮಿಬ್ಬರ ಜೀವನದಲ್ಲಿ ನಾನಿಲ್ಲ ಎಂದು ಸ್ಪಷ್ಟವಾಗಿ ಹೇಳಿ ಮತ್ತು ಅದೇ ರೀತಿ ನಡೆದುಕೊಳ್ಳಿ. ಇದರಿಂದ ಸಂಬಂಧವೂ ಹಾಳಾಗದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

ಮುಂದಿನ ಸುದ್ದಿ
Show comments