Publish Date: Thu, 01 Mar 2018 (08:45 IST)
Updated Date: Thu, 01 Mar 2018 (08:47 IST)
ಬೆಂಗಳೂರು: ಪ್ರತಿ ದಿನ ಸೆಕ್ಸ್ ಮಾಡುವದು ಒಳ್ಳೆಯದೋ ಕೆಟ್ಟದ್ದೋ ಎಂಬ ಅನುಮಾನಗಳು ಹಲವರಲ್ಲಿ ಇದೆ. ಸೆಕ್ಸ್ ಪ್ರತಿ ದಿನ ಮಾಡುವುದರಿಂದ ಕೆಲವು ಅಡ್ಡ ಪರಿಣಾಮಗಳೂ ಇವೆ.
ಅಡಿಕ್ಟ್ ಆಗುತ್ತೀರಿ!
ಅತಿಯಾದರೆ ಅಮೃತವೂ ವಿಷ ಎನ್ನುತ್ತಾರಲ್ಲ? ಅದೇ ರೀತಿ ಅತಿಯಾಗಿ ಸೆಕ್ಸ್ ಮಾಡುವುದರಿಂದ ಅದಕ್ಕೆ ಅಡಿಕ್ಟ್ ಆಗುತ್ತೀರಿ.
ಸೆಕ್ಸ್ ರೋಗಗಳು
ಪ್ರತಿ ನಿತ್ಯ ಸೆಕ್ಸ್ ಮಾಡುವುದರಿಂದ ಗುಪ್ತಾಂಗ ರೋಗಗಳು ಬರುವ ಸಾಧ್ಯತೆ ಹೆಚ್ಚು. ಗುಪ್ತಾಂಗದ ಸೋಂಕು, ಯುಟಿಐ ಅಥವಾ ಯೂರಿನರಿ ಟ್ರಾಕ್ಟ್ ಇನ್ ಫೆಕ್ಷನ್ ಮುಂತಾದ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು.
ನಿರಾಸಕ್ತಿ
ಯಾವತ್ತೂ ನಡೆಯುವ ಪ್ರಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಳ್ಳುವುದು ಬೇಗ. ಹಾಗಾಗಿ ಪ್ರತಿ ನಿತ್ಯ ಸೆಕ್ಸ್ ಮಾಡುವುದರಿಂದ ಸೆಕ್ಸ್ ನಲ್ಲಿ ನಿರಾಸಕ್ತಿ ಉಂಟಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ