Publish Date: Wed, 28 Feb 2018 (08:27 IST)
Updated Date: Wed, 28 Feb 2018 (08:29 IST)
ಬೆಂಗಳೂರು: ಸೆಕ್ಸ್ ಮಾಡುವ ಮೊದಲು ಕೆಲವು ನಿಯಮಗಳನ್ನು ಪಾಲಿಸುವುದು ಇಬ್ಬರ ಆರೋಗ್ಯ ದೃಷ್ಟಿಯಿಂದ ಮತ್ತು ಮಿಲನ ಕ್ರಿಯೆ ಆಹ್ಲಾದಕರವಾಗಿರಲು ಅಗತ್ಯ.
ವಿಶೇಷವಾಗಿ ಗುಪ್ತಾಂಗ ಶುಚಿಗೊಳಿಸುವುದು ಅತೀ ಅಗತ್ಯ. ಇದರಿಂದ ಇಬ್ಬರ ಆರೋಗ್ಯಕ್ಕೂ ತೊಂದರೆಯಾಗದು.
2011 ರಲ್ಲಿ ಟರ್ಕಿ ವಿವಿ ನಡೆಸಿದ ಅಧ್ಯಯನವೊಂದರ ಪ್ರಕಾರ ಪುರುಷ ಮತ್ತು ಮಹಿಳೆಯರಲ್ಲಿ ಹೆಚ್ಚು ಗುಪ್ತಾಂಗ ರೋಗಗಳು, ಸೋಂಕುಗಳು ಬರುವುದಕ್ಕೆ ಮುಖ್ಯ ಕಾರಣ ಕೊಳಕಾಗಿಡುವುದು ಎಂದು ತಿಳಿದುಬಂದಿದೆ. ಹಲವು ಗುಪ್ತಾಂಗ ರೋಗಗಳು ಹರಡುವುದಕ್ಕೆ ಈ ಭಾಗವನ್ನು ಕೊಳಕಾಗಿಡುವುದೇ ಕಾರಣವಾಗುತ್ತದೆ. ಹಾಗಾಗಿ ಗುಪ್ತಾಂಗವನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ನೀವೂ ಆರೋಗ್ಯವಾಗಿರಿ, ಸಂಗಾತಿಯ ಆರೋಗ್ಯವನ್ನೂ ಕಾಪಾಡಿಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ