Webdunia - Bharat's app for daily news and videos

Install App

ಕುಡುಕ ಗಂಡನಿಂದ ಅತ್ತಿಗೆಗೆ ಸಿಗದ ಸುಖವನ್ನು ನಾನು ನೀಡಲೇ?

Webdunia
ಗುರುವಾರ, 10 ಅಕ್ಟೋಬರ್ 2019 (08:55 IST)
ಬೆಂಗಳೂರು : ಪ್ರಶ್ನೆ : ನನ್ನ ಅತ್ತಿಗೆಯ ಪತಿ ತುಂಬಾ ಆಲ್ಕೊಹಾಲ್ ಕುಡಿಯುತ್ತಾರೆ. ಅವಳಿಗೆ ಮದುವೆಯಾಗಿ 10 ವರ್ಷವಾಗಿದೆ. ಮಕ್ಕಳಿಲ್ಲ. ಆಕೆ ಲೈಂಗಿಕತೆ ಹೊಂದಬೇಕೆಂದು ಬಯಸುತ್ತಾಳೆ. ಆಕೆ ನನ್ನ ಜೊತೆ ತುಂಬಾ ಕ್ಲೋಸ್ ಆಗಿ ಮಾತನಾಡುತ್ತಾಳೆ. ಆದ್ದರಿಂದ ಅವಳ ಲೈಂಗಿಕ ಬಯಕೆಯನ್ನು ನಾನು ಪೂರೈಸಬೇಕೆಂದು ನಿರ್ಧರಿಸಿದ್ದೇನೆ. ಇದಕ್ಕೆ ನಾನು ಯಾವ ಮುನ್ನೆಚ್ಚರಿಕೆಗಳನ್ನು  ತೆಗೆದುಕೊಳ್ಳಬೇಕು ತಿಳಿಸಿ.



ಉತ್ತರ : ನೀವು ಆಕೆಯ ಜೊತೆ ಲೈಂಗಿಕ ಸಂಬಂಧ ಹೊಂದಿ ನಿಮ್ಮ ಪತ್ನಿಯ ಜೊತೆಗಿನ ಸಂಬಂಧ ಹಾಳುಮಾಡಿಕೊಳ್ಳುವ ಬದಲು ಆಕೆಯ ಗಂಡನನ್ನು ಮಧ್ಯಪಾನದಿಂದ ರಕ್ಷಿಸಲು ಏಕೆ ಪ್ರಯತ್ನಿಸಬಾರದು. ಅವರನ್ನು ಆ ಸಮಸ್ಯೆಯಿಂದ ದೂರವಿರಿಸಲು ಹಾಗೂ ಮುಂದೆ ಸಂಭವಿಸಬಹುದಾದ ಸಮಸ್ಯೆಗಳಿಂದ ಅವರನ್ನು ಉಳಿಸಲು ನಾನು ಸಲಹೆ ನೀಡುತ್ತೇನೆ. 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ