Select Your Language

Notifications

webdunia
webdunia
webdunia
webdunia

ನಿಮ್ಮ ತುಟಿಗಳ ಆಧಾರದ ಮೇಲೆ ನಿಮ್ಮ ಗುಣವನ್ನು ತಿಳಿಯಬಹುದು

ನಿಮ್ಮ ತುಟಿಗಳ ಆಧಾರದ ಮೇಲೆ ನಿಮ್ಮ ಗುಣವನ್ನು ತಿಳಿಯಬಹುದು
ಬೆಂಗಳೂರು , ಗುರುವಾರ, 10 ಅಕ್ಟೋಬರ್ 2019 (08:43 IST)
ಬೆಂಗಳೂರು : ತುಟಿಗಳು ಮುಖದ ಅಂದವನ್ನು ಹೆಚ್ಚಿಸುತ್ತವೆ ಮಾತ್ರವಲ್ಲ ಸಾಮುದ್ರಿಕ ಶಾಸ್ತ್ರದಲ್ಲಿ ನಮ್ಮ ತುಟಿಗಳ ಆಕಾರದ ಆಧಾರದ ಮೇಲೆ ಅವರು ಎಂತಹ ವ್ಯಕ್ತಿ ಎಂದು ತಿಳಿದುಕೊಳ್ಳಬಹುದು.




*ದೊಡ್ಡ ಗಾತ್ರದ ಮೃದುವಾದ ತುಟಿಗಳು: ತುಂಬಾ ಆಳವಾದ ಭಾವನೆಯ ,ಮಾತೃ ಹೃದಯವಿರುವ ಇವರು ಮತ್ತೊಬ್ಬರ ನ್ನು ರಕ್ಷಿಸುವಲ್ಲಿ ನಿಸ್ಸಿಮರು .ಒತ್ತಡದ ಲ್ಲಿ ಇರುವಾಗ ಮೊದಲು ಬೇರೆಯವರ ಬಗ್ಗೆ ಯೋಚಿಸಿ ನಂತರ ಅವರ ಬಗ್ಗೆ ಯೋಚಿಸುತ್ತಾರೆ.


*ಮೇಲಿನ ತುಟಿಯು ಕೆಳಗಿನ ತುಟಿಗಿಂತ ದೊಡ್ಡದಾಗಿದ್ರೆ : ಇವರಿಗೆ ಇವರ ಬಗ್ಗೆಯೇ ಜಾಸ್ತಿ ಕಾಳಜಿ ಮತ್ತು ನಿಲುವನ್ನು ಹೊಂದಿರುತ್ತಾರೆ.


*ಕೆಳಗಿನ ತುಟಿಯು ಮೇಲಿನದ್ದಕ್ಕಿಂತ ದಪ್ಪ ಇದ್ದರೆ: ಇವರು ಹೊಸ ಸ್ಥಳಗಳಿಗೆ ಭೇಟಿ,ಹೊಸ ಹುಮ್ಮಸ್ಸು, ಹೊಸತನ,ಕುತೂಹಲಕಾರಿಗಳು,ಸಮಜವಾಧಿಗಳು ಎಲ್ಲಾ ಹೊಸತನಕ್ಕೂ ಬಿಚ್ಚು ಮನಸ್ಸಿನಿಂದ ಮುಂದೆ ಬರುತ್ತಾರೆ.


*ಸಾಮಾನ್ಯ ತುಟಿಗಳು : ಜೀವನದಲ್ಲಿ ಸಮತೋಲನ ವನ್ನು ಕಾಪಾಡುತ್ತಾರೆ ಇವರಿಗಿರುವ ಸಾಮಾನ್ಯ ಜ್ಞಾನದಿಂದ ಕಠಿಣ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸುತ್ತಾರೆ.


*ತೆಳುವಾದ ತುಟಿಗಳು : ಆಳ್ವಿಕೆಯನ್ನು ಮಾಡುವರು,ಸದಾ ಒಂಟಿತನ ವನ್ನು ಇಷ್ಟ ಪಡುವರು.ಜೀವನದಲ್ಲಿ ಎಂಥಹ ಕಷ್ಟ ಬಂದರೂ ಅನುಸರಿಸಿಕೊಂಡು ಹೋಗುತ್ತಾರೆ. ಯಾರ ಅವಶ್ಯಕತೆಯೂ ಇರುವುದಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಶಾಸ್ತ್ರಗಳ ಪ್ರಕಾರ ಹಿಂದೂ ಧರ್ಮದಲ್ಲಿ ಈ ಅಗರಬತ್ತಿಯನ್ನು ಹಚ್ಚಬಾರದಂತೆ!