Select Your Language

Notifications

webdunia
webdunia
webdunia
webdunia

ಸೆಕ್ಸ್ ನಿಂದ ವಯಸ್ಸಾಗುವಿಕೆ ತಡೆಗಟ್ಟುವುದು ಹೇಗೆ ತಿಳಿಯಬೇಕೇ?

ಸೆಕ್ಸ್ ಲೈಫ್
ಬೆಂಗಳೂರು , ಶನಿವಾರ, 29 ಸೆಪ್ಟಂಬರ್ 2018 (08:11 IST)
ಬೆಂಗಳೂರು: ಮಧ್ಯವಯಸ್ಸು ದಾಟಿದ ಮೇಲೆ ವಯಸ್ಸಾದವನಂತೆ ಕಾಣುತ್ತಿದ್ದೇವಲ್ಲಾ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತದೆ. ಹಾಗಿದ್ದರೆ ವಯಸ್ಸಾದಂತೆ ಕಾಣದಂತೆ ಮಾಡಲು ಏನು ಮಾಡಬೇಕು?

ತಜ್ಞರ ಪ್ರಕಾರ ನಿಯಮಿತವಾಗಿ ಸೆಕ್ಸ್ ಮಾಡುತ್ತಿದ್ದರೆ ನಮಗೆ ವಯಸ್ಸು ಹೆಚ್ಚಾದಂತೆ ಕಾಣುವುದೇ ಇಲ್ಲವಂತೆ! ನಮ್ಮ ನಿಜವಾದ ವಯಸ್ಸಿಗಿಂತ ಸುಮಾರು 10 ವರ್ಷ ಚಿಕ್ಕವರಂತೆ ತೋರುತ್ತೇವೆ ಎನ್ನುತ್ತಾರೆ ಆರೋಗ್ಯ ತಜ್ಞರು.

ವಿದೇಶದ ವಿವಿಯೊಂದು ಸುಮಾರು 3,500 ಕ್ಕೂ ಅಧಿಕ ಯುವ ಜನಾಂಗದ ಮೇಲೆ ಈ ಅಧ್ಯಯನ ನಡೆಸಿ ಇಂತಹದ್ದೊಂದು ಸತ್ಯ ಕಂಡುಕೊಂಡಿದೆ. ಸೆಕ್ಸ್ ಮಾಡುವಾಗ ಬಿಡುಗಡೆಯಾಗುವ ಹಾರ್ಮೋನ್ ಗಳು ನಮ್ಮ ಚರ್ಮ ಬೇಗನೇ ಸುಕ್ಕುಗಟ್ಟದಂತೆ, ವಯಸ್ಸಾಗುವಿಕೆ ತಡೆಯುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಬಾರಿಗೆ ಸೆಕ್ಸ್ ಮಾಡುವಾಗ ನೋವಾದರೆ ಭಯ ಬೇಡ