ಸೆಕ್ಸ್ ನಿಂದ ಈ ಗಾಯಗಳ ಸಮಸ್ಯೆಯೂ ಇದೆ!

Webdunia
ಬುಧವಾರ, 14 ಫೆಬ್ರವರಿ 2018 (08:38 IST)
ಬೆಂಗಳೂರು: ಸೆಕ್ಸ್ ಎನ್ನುವುದು ಅನುರಾಗದ ಮತ್ತೊಂದು ಮುಖವೇನೋ ಹೌದು. ಕೆಲವೊಮ್ಮೆ ಎಡವಟ್ಟುಗಳಾದರೆ ಮಧುರವಾಗಬೇಕಾದ ಸಂಗಮ ನೋವಿಗೂ ದಾರಿಯಾಗಬಹುದು!
 

ಬೆನ್ನು ನೋವು
ಬೇರೆ ಬೇರೆ ಭಂಗಿಯಲ್ಲಿ ಸೆಕ್ಸ್ ಮಾಡಲು ಹೋಗಿ ಕೆಲವೊಮ್ಮೆ ಬೆನ್ನು ನೋವು ಬರುವ ಸಾಧ್ಯತೆಯಿರುತ್ತದೆ. ಕೆಲವೊಮ್ಮೆ ನೋವು ತೀರಾ ಗಂಭೀರವಾಗಿ ಕೊನೆಗೆ ವೈದ್ಯರನ್ನು ಸಂಪರ್ಕಿಸಬೇಕಾದ ಪರಿಸ್ಥಿತಿ ಬರುತ್ತದೆ.

ಯೋನಿಯಲ್ಲಿ ಗಾಯ
ಇದು ಸಾಮಾನ್ಯವಾಗಿ ಮಹಿಳೆ ಅನುಭವಿಸುವ ನೋವು. ರಫ್ ಸೆಕ್ಸ್, ಪದೇ ಪದೇ ಸೆಕ್ಸ್ ಮಾಡುವುದರಿಂದ ಈ ಅಪಾಯ ಎದುರಿಸಬೇಕಾದೀತು.

ಮೂತ್ರ ಸೋಂಕು
ಶುಚಿತ್ವವಿಲ್ಲದೇ ಸೆಕ್ಸ್ ಮಾಡುವುದರಿಂದ ಮೂತ್ರ ಸೋಂಕು ಅಥವಾ ಮೂತ್ರಿಸುವ ಜಾಗದಲ್ಲಿ ಸೋಂಕು ತಗುಲುವ ಅಪಾಯವಿದೆ.

ಕಾಂಡೋಮ್ ಸಿಕ್ಕಿ ಹಾಕಿಕೊಳ್ಳುವುದು
ಸೆಕ್ಸ್ ಸಂದರ್ಭ ಯೋನಿಯಲ್ಲಿ ಕಾಂಡೋಮ್ ಸಿಕ್ಕಿ ಹಾಕಿಕೊಂಡರೆ ಕಿರಿ ಕಿರಿ ತಪ್ಪಿದ್ದಲ್ಲ. ಸುಮಾರು ಅರ್ಧ ಗಂಟೆ ಕಾದು ಬೆರಳುಗಳ ಮೂಲಕ ಅದನ್ನು ಹೊರಗೆಳೆಯಲು ನೋಡಿ. ಇಲ್ಲವಾದರೆ ವೈದ್ಯರೇ ಗತಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ