ದೇಹಕ್ಕೆ ಹಚ್ಚಿದ ಪರ್ಫ್ಯೂಮ್ ದಿನವಿಡೀ ಪರಿಮಳ ಬೀರಲು ಇಲ್ಲಿದೆ ಸಿಂಪಲ್ ಟಿಪ್ಸ್

Webdunia
ಬುಧವಾರ, 14 ಫೆಬ್ರವರಿ 2018 (07:37 IST)
ಬೆಂಗಳೂರು : ಬೆಳಗ್ಗೆ ಹಾಕಿದ ಪರ್ಫ್ಯೂಮ್ ಸಂಜೆವರೆಗೂ ಇರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಅದಕ್ಕಾಗಿಯೇ ಬಗೆಬಗೆಯ ವೆರೈಟಿ ಸುಗಂಧ ದ್ರವ್ಯಗಳನ್ನು ಕೊಂಡುಕೊಳ್ತಾರೆ. 24 ಗಂಟೆ ಪರಿಮಳ ಸೂಸುವ ಪರ್ಫ್ಯೂಮ್ ಅನ್ನೇ ಹೆಚ್ಚಾಗಿ ಖರೀದಿ ಮಾಡ್ತಾರೆ. ಆದ್ರೆ ದಿನವಿಡೀ ಪರಿಮಳ ಘಮ್ಮೆನ್ನುತ್ತಿರಬೇಕು ಅಂದ್ರೆ ಅದಕ್ಕೊಂದು ಸಿಂಪಲ್ ಟಿಪ್ಸ್ ಇದೆ.


ದೇಹದ ಯಾವ ಯಾವ ಭಾಗಗಳಿಗೆ ಡಿ ಓಡರೆಂಟ್ ಹಾಕಿಕೊಳ್ಳಲು ಬಯಸುತ್ತಿರೋ ಅಲ್ಲೆಲ್ಲಾ ನಿಧಾನವಾಗಿ ಸ್ವಲ್ಪ ಸ್ವಲ್ಪ ವಾಸಲಿನ್ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ.


ಎಲ್ಲೆಲ್ಲಿ ವಾಸಲಿನ್ ಹಚ್ಚಿಕೊಂಡಿದ್ದಿರೋ ಅಲ್ಲಿ ಡಿ ಓಡರೆಂಟ್ ಹಾಕಿಕೊಳ್ಳಿ. ಹೀಗೆ ಮಾಡೋದ್ರಿಂದ ಪರಿಮಳದ ಘಮ ದಿನವಿಡೀ ಇರುತ್ತದೆ. ಯಾಕಂದ್ರೆ ವಾಸಲಿನ್ ಪರಿಮಳವನ್ನು ಹಿಡಿದಿಟ್ಟುಕೊಳ್ಳುತ್ತದೆ. ನಿಮ್ಮ ಸ್ಕಿನ್ ಡ್ರೈ ಆಗಿದ್ದಲ್ಲಿ ಸುವಾಸನೆ ಹೆಚ್ಚು ಹೊತ್ತು ಇರುವುದಿಲ್ಲ, ಹಾಗಾಗಿ ನೀವು ವಾಸಲಿನ್ ಹಚ್ಚಿಕೊಂಡು ನಂತರ ಡಿ ಓಡರೆಂಟ್ ಹಾಕಿಕೊಳ್ಳಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ
Show comments