Publish Date: Thu, 28 Dec 2017 (09:52 IST)
Updated Date: Thu, 28 Dec 2017 (09:57 IST)
ಬೆಂಗಳೂರು: ಈಗಿನ ಕಾಲದಲ್ಲಿ ಕೆಲವರು ಸೆಕ್ಸ್ ನ ಬಗ್ಗೆ ಜಾಗ್ರತರಾಗಿದ್ದರೆ ಇನ್ನೂ ಕೆಲವರು ಸೆಕ್ಸ ಅನ್ನು ಫ್ಯಾಂಟಸಿ ಎಂದು ತಿಳಿದಿದ್ದಾರೆ. ಹಾಗಾಗಿ ಸೆಕ್ಸ್ ನ ಮೇಲೆ ಬೇರೆ ಬೇರೆ ಪ್ರಯೋಗಗಳನ್ನು ನಡೆಸಲು ಮುಂದಾಗಿದ್ದಾರೆ. ಇಂತವರಿಗೆ ಒಂದು ಕಿವಿಮಾತೆನೆಂದರೆ ಈ ಐದು ಸ್ಥಳಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅಪಾಯವಾಗುವ ಸಂಭವವಿದೆ.
ಏರ್ ಪೋರ್ಟ್ ಬಾತ್ ರೂಂ ನನ್ನು ನೂರಾರು ಜನರು ಬಳಸುವುದರಿಂದ ಅಲ್ಲಿ ಬ್ಯಾಕ್ಟಿರೀಯಾ ಇರುತ್ತದೆ. ಆದ್ದರಿಂದ ಅಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಒಳ್ಳೆಯದಲ್ಲ. ಎಮ್ಆರ್ ಎಸ್ ಎ, ಸ್ಟ್ರಾಪ್, ನೋರೋವೈರಸ್ ನಂತಹ ಬ್ಯಾಕ್ಟಿರೀಯಾಗಳು ಜಿಮ್ ಲಾಕರ್ ರೂಂ ನಲ್ಲಿರುವುದರಿಂದ ಅಲ್ಲಿ ಲೈಂಗಿಕ ಕ್ರಿಯೆ ನಡೆಸಬಾರದು. ಸಿನಿಮಾ ಮಂದಿರದ ನೆಲ ಹಾಗು ಸೀಟ್ ಮೇಲೆ ನೂರಾರು ಜನರು ಕುಳಿತು ಹೋಗಿದ್ದು , ಅದನ್ನು ಪ್ರತಿದಿನ ಸ್ವಚ್ಚ ಮಾಡದ ಕಾರಣ ಅಲ್ಲಿ ಬ್ಯಾಕ್ಟಿರೀಯಾ, ವೈರಸ್ ಗಳು ಇರುತ್ತದೆ. ಆದ್ದರಿಂದ ಅಲ್ಲೂ ಕೂಡ ಲೈಂಗಿಕ ಕ್ರಿಯೆ ನಡೆಸಬಾರದು.
ಪ್ಲೇ ಗ್ರೌಂಡ್ ಹಾಗು ಪಾರ್ಕ್ ಗಳಲ್ಲಿ ಪ್ರಾಣಿಗಳು, ಪಕ್ಷಿಗಳು ಹಾಗು ಕೆಲವೂಮ್ಮೆ ಮನುಷ್ಯರು ಕೂಡ ಮಲ-ಮೂತ್ರಗಳನ್ನು ಮಾಡುವುದರಿಂದ ಅಲ್ಲಿ ಕಾಯಿಲೆ ಹರಡುವ ವೈರಸ್ ಗಳು ಇರುತ್ತದೆ. ಅಲ್ಲಿ ಕೂಡ ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು. ಬೀಚ್ ಗಳಲ್ಲಿ ಕಸಕಡ್ಡಿ ಇರುವುದರಿಂದ ಮಲಮೂತ್ರ ಮಾಡುವುದರಿಂದ ಅಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಇನ್ ಫೆಕ್ಷನ್ ಆಗುವ ಸಂಭವವಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ