Select Your Language

Notifications

webdunia
webdunia
webdunia
webdunia

ಸೆಕ್ಸ್ ಮಹಿಳೆಯರ ತೂಕ ಹೆಚ್ಚಿಸುವುದು ನಿಜವೇ?

ಸೆಕ್ಸ್ ಮಹಿಳೆಯರ ತೂಕ ಹೆಚ್ಚಿಸುವುದು ನಿಜವೇ?
ಬೆಂಗಳೂರು , ಮಂಗಳವಾರ, 26 ಡಿಸೆಂಬರ್ 2017 (08:41 IST)
ಬೆಂಗಳೂರು: ಮದುವೆಯಾದ ನಂತರ ಮಹಿಳೆಯರು ತೂಕ ಹೆಚ್ಚಿಸಿಕೊಳ್ಳುವುದು ಏಕೆ ಎನ್ನುವುದು ಎಲ್ಲರಿಗೂ ಬಿಡಿಸಲಾರದ ಪ್ರಶ್ನೆ. ಮದುವೆಯಾದ ಮೇಲೆ ತೂಕ ಹೆಚ್ಚುವುದಕ್ಕೂ ಲೈಂಗಿಕ ಕ್ರಿಯೆಗೂ ಸಂಬಂಧವಿದೆಯೇ?
 

ನಿಯಮಿತವಾಗಿ ಸೆಕ್ಸ್ ನಡೆಸುವುದರಿಂದ ನಮ್ಮ ಶರೀರದಲ್ಲಿ ವ್ಯಾಪಕ ಬದಲಾವಣೆಯಾಗುತ್ತದೆ. ಹಾರ್ಮೋನಲ್ ಬದಲಾವಣೆಯಾಗುತ್ತದೆ. ಇದರಿಂದ ಸ್ತನದ ಗಾತ್ರ, ಸೊಂಟದ ಗಾತ್ರ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಇದಕ್ಕೆ ಯಾವುದಕ್ಕೂ ಆಧಾರವಿಲ್ಲ.

ಯಾವುದೇ ಸಂಶೋಧನೆಗಳು ಇದನ್ನು ಪುಷ್ಠೀಕರಿಸಿಲ್ಲ. ಹಾಗಾಗಿ ಸೆಕ್ಸ್ ನಿಂದಾಗಿ ಮಹಿಳೆಯರು ತೂಕ ಹೆಚ್ಚಿಸಿಕೊಳ್ಳುತ್ತಾರೆ ಎಂಬ ನಂಬಿಕೆಯನ್ನು ಬಿಡುವುದು ಒಳಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಅಂದವಾಗಿಟ್ಟುಕೊಳ್ಳಲು ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್