Select Your Language

Notifications

webdunia
webdunia
webdunia
webdunia

ಕಬ್ಬಿಣದ ತವಾದಲ್ಲಿ ದೋಸೆ ಸರಿಯಾಗಿ ಬರದಿದ್ದರೆ ಹೀಗೆ ಮಾಡಿ

ಕಬ್ಬಿಣದ ತವಾದಲ್ಲಿ ದೋಸೆ ಸರಿಯಾಗಿ ಬರದಿದ್ದರೆ ಹೀಗೆ ಮಾಡಿ
ಬೆಂಗಳೂರು , ಸೋಮವಾರ, 8 ಜೂನ್ 2020 (09:01 IST)
ಬೆಂಗಳೂರು : ದೋಸೆ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಕಬ್ಬಿಣದ ತವಾದಲ್ಲಿ ಕೆಲವೊಮ್ಮೆ ದೋಸೆ ಅಂಟುತ್ತದೆ. ಆಗ ಈ ರೀತಿ ಮಾಡಿ.


ದೋಸೆ ತವಾವನ್ನು ಕಾಯಲು ಇಟ್ಟು ಅದರ ಮೇಲೆ ಸಾಸಿವೆ ಹಾಕಿ ಹುರಿಯಿರಿ. ಸಾಸಿವೆ ಸಿಡಿದ ಮೇಲೆ ಅದನ್ನು ಕ್ಲೀನ್ ಮಾಡಿಕೊಂಡು ಈರುಳ್ಳಿ ½ ಕಟ್ ಮಾಡಿ ಅದರಿಂದ ತವಾ ಮೇಲೆ ಎಣ್ಣೆ ಹಚ್ಚಿ. ಆಗ ತವಾ ಮೇಲೆ ಹಾಕಿದ ದೋಸೆ ಅಂಟಿಕೊಳ್ಳದೆ ಚೆನ್ನಾಗಿ ಬರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿಯೇ ತಯಾರಿಸಿ ಮಾವಿನ ಹಣ್ಣಿನ ಜಾಮ್