Select Your Language

Notifications

webdunia
webdunia
webdunia
webdunia

ಮನೆಯಲ್ಲಿಯೇ ತಯಾರಿಸಿ ಮಾವಿನ ಹಣ್ಣಿನ ಜಾಮ್

ಮನೆಯಲ್ಲಿಯೇ ತಯಾರಿಸಿ ಮಾವಿನ ಹಣ್ಣಿನ ಜಾಮ್
ಬೆಂಗಳೂರು , ಸೋಮವಾರ, 8 ಜೂನ್ 2020 (08:59 IST)
Normal 0 false false false EN-US X-NONE X-NONE

ಬೆಂಗಳೂರು :ಮಕ್ಕಳಿಗೆ ಜಾಮ್ ಎಂದರೆ ತುಂಬಾ ಇಷ್ಟ. ನೀವು ಮಕ್ಕಳಿಗೆ ಹೊರಗಡೆ ಸಿಗುವ ಜಾಮ್ ತಂದು ಬ್ರೆಡ್ ಹಚ್ಚಿ ತಿನ್ನಿಸುವ ಬದಲು ಮನೆಯಲ್ಲಿಯೇ ಮಾವಿನ ಹಣ್ಣಿನ ಜಾಮ್ ತಯಾರಿಸಿ ಕೊಡಿ.
 


 

ಬೇಕಾಗುವ ಸಾಮಾಗ್ರಿಗಳು: 4-5 ಮಾವಿನ ಹಣ್ಣಿನ ಪೇಸ್ಟ್ 1ಕಪ್, 1 ಕಪ್ ಸಕ್ಕರೆ, 1 ನಿಂಬೆ ಹಣ್ಣಿನ ರಸ  

 

ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ಮಾವಿನ ಹಣ್ಣಿನ ರಸ ಹಾಕಿ ಅದಕ್ಕೆ ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಅದಕ್ಕೆ ಸಕ್ಕರೆ ಹಾಕಿ ಕುದಿಸಿ ನಂತರ ಅದಕ್ಕೆ ನಿಂಬೆ ಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿ 15 ನಿಮಿಷ ಕುದಿಸಿ. ಬಳಿಕ ½ ಗಂಟೆ ತಣ್ಣಗಾಗಲು ಬಿಡಿ. ಬಳಿಕ ಅದನ್ನು ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿಕೊಳ್ಳಿ. ಇದನ್ನು ಫ್ರಿಜ್ ನಲ್ಲಿಟ್ಟು 6 ತಿಂಗಳು ಬಳಸಬಹುದು.

 


Share this Story:

Follow Webdunia kannada

ಮುಂದಿನ ಸುದ್ದಿ

ಈ ಪ್ಯಾಕ್ ಹಚ್ಚಿ 5 ನಿಮಿಷ ಬಿಟ್ಟು ಸ್ನಾನ ಮಾಡಿದರೆ ನಿಮ್ಮ ಸ್ಕೀನ್ ಬೆಳ್ಳಗಾಗುತ್ತದೆ