Select Your Language

Notifications

webdunia
webdunia
webdunia
webdunia

ಈ ಪ್ಯಾಕ್ ಹಚ್ಚಿ 5 ನಿಮಿಷ ಬಿಟ್ಟು ಸ್ನಾನ ಮಾಡಿದರೆ ನಿಮ್ಮ ಸ್ಕೀನ್ ಬೆಳ್ಳಗಾಗುತ್ತದೆ

ಈ ಪ್ಯಾಕ್ ಹಚ್ಚಿ 5 ನಿಮಿಷ ಬಿಟ್ಟು ಸ್ನಾನ ಮಾಡಿದರೆ ನಿಮ್ಮ ಸ್ಕೀನ್ ಬೆಳ್ಳಗಾಗುತ್ತದೆ
ಬೆಂಗಳೂರು , ಸೋಮವಾರ, 8 ಜೂನ್ 2020 (08:54 IST)
Normal 0 false false false EN-US X-NONE X-NONE

ಬೆಂಗಳೂರು :  ನಮ್ಮ ಮುಖ, ಬೆನ್ನು, ಕೈಕಾಲುಗಳಲ್ಲಿ ಸೂರ್ಯನ ಬಿಸಿಲು ಹೆಚ್ಚಾಗಿ ಬೀಳುವುದರಿಂದ ಆ ಭಾಗಗಳು ಹೆಚ್ಚಾಗಿ ಕಪ್ಪಾಗಿರುತ್ತದೆ. ಇವುಗಳನ್ನು ಬೆಳ್ಳಗಾಗಿಸಲು ಈ ಪ್ಯಾಕ್ ಹಚ್ಚಿ.

 

½ ನಿಂಬೆಹಣ್ಣಿನ ರಸ, 2 ಚಮಚ ಸಕ್ಕರೆ, ¼ ಅರಶಿನ ಪುಡಿ, 1 ಚಮಚ ಜೇನುತುಪ್ಪ, 2 ಚಮಚ ಮೊಸರು ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ , ಬೆನ್ನಿನ ಭಾಗಕ್ಕೆ, ಕೈಕಾಲುಗಳಿಗೆ ಚೆನ್ನಾಗಿ ಸ್ಕ್ರಬ್ ಮಾಡಿ. 5 ನಿಮಿಷ ಬಿಟ್ಟು ಸ್ನಾನ ಮಾಡಿ. ಹೀಗೆ ವಾರದಲ್ಲಿ 2 ಬಾರಿ ಮಾಡುತ್ತಾ ಬಂದರೆ ನಿಮ್ಮ ಕಪ್ಪಾದ ಸ್ಕೀನ್ ಗಳು ಬೆಳ್ಳಗಾಗುತ್ತದೆ.
 

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಸೋಂಕು: ಸ್ಪೇನ್ ದೇಶವನ್ನೂ ಹಿಂದಿಕ್ಕಿ 5 ನೇ ಸ್ಥಾನಕ್ಕೇರಿದ ಭಾರತ