ಪತ್ನಿಯನ್ನು ಉತ್ತೇಜಿಸಿದರೂ ಇದು ಸಾಧ್ಯವಾಗ್ತಿಲ್ಲ!

Webdunia
ಬುಧವಾರ, 18 ಡಿಸೆಂಬರ್ 2019 (06:27 IST)
ಬೆಂಗಳೂರು : ಪ್ರಶ್ನೆ : ನನಗೆ ಮದುವೆಯಾಗಿ 9 ವರ್ಷಗಳಾಗಿವೆ. ಏಳು ವರ್ಷದ ಮಗನಿದ್ದಾನೆ. ನಾನು ಯಾವಾಗಲೂ ಕೆಲಸಕ್ಕಾಗಿ ಹೊರಗಡೆ ಇರುವುದರಿಂದ ನನ್ನ ಹೆಂಡತಿ ಲೈಂಗಿಕತೆ ಬಯಸಿದರೂ ಅವಳಿಗೆ ಅದನ್ನು ನೀಡಲು ಆಗುತ್ತಿರಲಿಲ್ಲ. ಆದರೆ ಈಗ ಅವಳು ಲೈಂಗಿಕತೆ ಬಯಸಿದರೆ  ಅವಳ ದೇಹವು ಪ್ರತಿಕ್ರಿಯಿಸುವುದಿಲ್ಲ. ಅವಳನ್ನು ಉತ್ತೇಜಿಸಲು ಪ್ರಯತ್ನಿಸಿದಾಗ ಅವಳ ಸ್ತನ ಮತ್ತು ಯೋನಿಯಲ್ಲಿ ಯಾವುದೇ ಭಾವನೆ ಇಲ್ಲ ಎಂದು ಅವಳು ಹೇಳುತ್ತಾಳೆ. ಇದಕ್ಕೆ ಏನು ಮಾಡಬಹುದು?



ಉತ್ತರ : ನಿಮ್ಮ ವಿವರಣೆಯನ್ನು ಕೇಳಿದರೆ ನಿಮ್ಮ ಸಂಗಾತಿಯೊಂದಿಗೆ ದೈಹಿಕವಾಗಿ ಏನಾದರೂ ತಪ್ಪಾಗಿದೆ ಎಂದು ತೋರುತ್ತಿಲ್ಲ. ಬಹುಶಃ ನೀವು ಮನೋಶಾಸ್ತ್ರಜ್ಞರೊಂದಿಗೆ ಸಮಾಲೋಚನೆ ನಡೆಸಿ. ಇದರಿಂದ ಅವರು ಅವಳ ಸಮಸ್ಯೆಗೆ ಪರಿಹಾರ ತಿಳಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಾತ್ರಿ ಮಲಗಿದ ತಕ್ಷಣ ನಿದ್ದೆ ಬೀಳಲು ಈ ಅಭ್ಯಾಸ ಅನುಸರಿಸಿ

ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುತ್ತಾ, ಅಪಾಯಗಳೇನು ನೋಡಿ

ದೈನಂದಿನ ಆಹಾರದಲ್ಲಿ ದಾಲ್ಚಿನ್ನಿ ಸೇರಿಸುವುರಿಂದ ಆರೋಗ್ಯ ಪ್ರಯೋಜನಗಳು

ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವಿಗೆ ಇಲ್ಲಿದೆ ಕೆಲ ಮನೆಮದ್ದು

ಮಲಗಿದ್ದಾಗ ಕುತ್ತಿಗೆ ನೋವು ಬರುತ್ತದೆಯೇ: ಈ ತಪ್ಪುಗಳನ್ನು ಅವಾಯ್ಡ್ ಮಾಡಿ

ಮುಂದಿನ ಸುದ್ದಿ