Select Your Language

Notifications

webdunia
webdunia
webdunia
webdunia

ಸ್ಟೀಲ್ ಪಾತ್ರೆಗಳಲ್ಲಿರುವ ಕಲೆಗಳು ಹೋಗಿ ಹೊಸದರಂತಾಗಲು ಇದರಿಂದ ತೊಳೆಯಿರಿ

ಸ್ಟೀಲ್ ಪಾತ್ರೆಗಳಲ್ಲಿರುವ ಕಲೆಗಳು ಹೋಗಿ ಹೊಸದರಂತಾಗಲು ಇದರಿಂದ ತೊಳೆಯಿರಿ
ಬೆಂಗಳೂರು , ಬುಧವಾರ, 18 ಡಿಸೆಂಬರ್ 2019 (06:24 IST)
ಬೆಂಗಳೂರು : ಸ್ಟೀಲ್ ಪಾತ್ರೆಗಳಲ್ಲಿ ಟೀಗಳನ್ನು ಮಾಡುವುದರಿಂದ ಅದರ ಸುತ್ತಲೂ ಹಾಗೂ ಒಳಗಡೆ ಕಪ್ಪಾದ ಕಲೆಗಳು ಉಂಟಾಗುತ್ತದೆ. ಇದನ್ನು ಸೋಪಿನಿಂದ ತೊಳೆದರೆ ಕ್ಲೀಯರ್ ಆಗಿ ಹೋಗುವುದಿಲ್ಲ. ಇದು ಕ್ಲೀನ್ ಆಗಲು ಈ ವಿಧಾನ ಬಳಸಿ.



*ಒಂದು ಪಾತ್ರೆಗೆ ನೀರನ್ನು ಹಾಕಿ ಅದಕ್ಕೆ ಕಾಫಿ ಪೌಡರ್ ಹಾಕಿ ಚೆನ್ನಾಗಿ ಕುದಿಸಿ. ಈ ನೀರಿನಿಂದ ನಿಮ್ಮ ಕಲೆಯಾದ ಸ್ಟೀಲ್ ಪಾತ್ರೆಗಳನ್ನು ಉಜ್ಜಿ. ಬಳಿಕ ಬಟ್ಟೆಯಿಂದ ಒರೆಸಿ ನೀರಿನಿಂದ ತೊಳೆಯಿರಿ. ಇದರಿಂದ ಕಲೆಗಳೆಲ್ಲಾ ಹೋಗಿ ಪಾತ್ರೆ ಹೊಸದರಂತಾಗುತ್ತದೆ.


*ವಿನಿಗರ್ ನ್ನು ಒಂದು ಬಟ್ಟೆಯಲ್ಲಿ ತೆಗೆದುಕೊಂಡು ಪಾತ್ರೆಗಳ ಮೇಲೆ ಹಚ್ಚಿ 10 ನಿಮಿಷ ಹಾಗೇ ಬಿಟ್ಟು ಬಳಿಕ ಸೋಪಿನಿಂದ ಉಜ್ಜಿ
ತೊಳೆಯಿರಿ. ಇದರಿಂದ ಕೂಡ ಕಲೆಗಳು ಹೋಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಡವೆ ಕಲೆಗಳು ಹೋಗಲು ಮೊಸರಿನ ಜೊತೆಗೆ ಈ ಸೊಪ್ಪನ್ನು ಅರೆದು ಹಚ್ಚಿ