Publish Date: Wed, 18 Dec 2019 (06:19 IST)
Updated Date: Wed, 18 Dec 2019 (06:21 IST)
ಬೆಂಗಳೂರು : ಕೆಲವರಿಗೆ ಮುಖದ ಮೇಲೆ ಮೊಡವೆಗಳಾದರೆ ಅದರ ಕಲೆ ಹಾಗೇ ಉಳಿಯುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಈ ಕಲೆಗಳನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.
ಸ್ವಲ್ಪ ಕರಿಬೇವಿನ ಸೊಪ್ಪನ್ನು ತೆಗೆದುಕೊಂಡು ಅದನ್ನು ಮೊಸರಿನ ಜೊತೆಗೆ ಅರೆದು ಮುಖದಲ್ಲಿ ಮೊಡವೆ ಕಲೆಗಳಿರುವಲ್ಲಿ ಹಚ್ಚಿ. ಅದು ಒಣಗಿದ ಮೇಲೆ ತೊಳೆಯಿರಿ. ಹೀಗೆ ಪ್ರತಿದಿನ ಮಾಡುತ್ತಾ ಬಂದರೆ ಮೊಡವೆ ಕಲೆಗಳು ಮಾಯವಾಗಿ ಮುಖ ಕ್ಲೀನ್ ಆಗುತ್ತದೆ.