Publish Date: Wed, 18 Dec 2019 (06:27 IST)
Updated Date: Wed, 18 Dec 2019 (06:28 IST)
ಬೆಂಗಳೂರು : ಪ್ರಶ್ನೆ : ನನಗೆ ಮದುವೆಯಾಗಿ 9 ವರ್ಷಗಳಾಗಿವೆ. ಏಳು ವರ್ಷದ ಮಗನಿದ್ದಾನೆ. ನಾನು ಯಾವಾಗಲೂ ಕೆಲಸಕ್ಕಾಗಿ ಹೊರಗಡೆ ಇರುವುದರಿಂದ ನನ್ನ ಹೆಂಡತಿ ಲೈಂಗಿಕತೆ ಬಯಸಿದರೂ ಅವಳಿಗೆ ಅದನ್ನು ನೀಡಲು ಆಗುತ್ತಿರಲಿಲ್ಲ. ಆದರೆ ಈಗ ಅವಳು ಲೈಂಗಿಕತೆ ಬಯಸಿದರೆ ಅವಳ ದೇಹವು ಪ್ರತಿಕ್ರಿಯಿಸುವುದಿಲ್ಲ. ಅವಳನ್ನು ಉತ್ತೇಜಿಸಲು ಪ್ರಯತ್ನಿಸಿದಾಗ ಅವಳ ಸ್ತನ ಮತ್ತು ಯೋನಿಯಲ್ಲಿ ಯಾವುದೇ ಭಾವನೆ ಇಲ್ಲ ಎಂದು ಅವಳು ಹೇಳುತ್ತಾಳೆ. ಇದಕ್ಕೆ ಏನು ಮಾಡಬಹುದು?
ಉತ್ತರ : ನಿಮ್ಮ ವಿವರಣೆಯನ್ನು ಕೇಳಿದರೆ ನಿಮ್ಮ ಸಂಗಾತಿಯೊಂದಿಗೆ ದೈಹಿಕವಾಗಿ ಏನಾದರೂ ತಪ್ಪಾಗಿದೆ ಎಂದು ತೋರುತ್ತಿಲ್ಲ. ಬಹುಶಃ ನೀವು ಮನೋಶಾಸ್ತ್ರಜ್ಞರೊಂದಿಗೆ ಸಮಾಲೋಚನೆ ನಡೆಸಿ. ಇದರಿಂದ ಅವರು ಅವಳ ಸಮಸ್ಯೆಗೆ ಪರಿಹಾರ ತಿಳಿಸಬಹುದು.