Publish Date: Mon, 09 Sep 2019 (08:44 IST)
Updated Date: Mon, 09 Sep 2019 (08:46 IST)
ಬೆಂಗಳೂರು: ಕನಸಲ್ಲಿ ಕಾಣುವ ಹುಡುಗಿಯೇ ಬೇರೆ. ಆದರೆ ನಿಜ ಜೀವನದಲ್ಲಿ ಹೆಂಡತಿಯಾದವಳು ಬೇರೆ. ಆದರೆ ಅವಳ ಜತೆ ರೊಮ್ಯಾನ್ಸ್ ಮಾಡುವಂತೆ ಕನಸು ಕಂಡರೆ ತಪ್ಪೇ?!
ಒಬ್ಬಳನ್ನು ಮನಸ್ಸಲ್ಲಿಟ್ಟುಕೊಂಡು ಇನ್ನೊಬ್ಬರ ಜತೆ ಸುಖ ಪಡುವುದು ತಪ್ಪಲ್ಲ. ಆದರೆ ನಿಜವಾಗಿ ಲೈಂಗಿಕ ಕ್ರಿಯೆ ನಡೆಸುವಾಗ ಕನಸು ಕಾಣುವ ಹುಡುಗಿಗೆ ಹೋಲಿಕೆ ಮಾಡಿಕೊಂಡು ಲೈಂಗಿಕ ಜೀವನ ಅಧ್ವಾನ ಮಾಡಿಕೊಂಡರೆ ನಷ್ಟ ನಿಮಗೇ! ಅಷ್ಟೇ ಅಲ್ಲ, ಇದರಿಂದ ನಿಮ್ಮ ಹುಡುಗಿಗೂ ನಿಮ್ಮ ಮೇಲೆ ಬೇಸರವಾಗಬಹುದು! ಹೀಗಾಗಿ ಕನಸಲೂ ಮನಸಲೂ ನೀನೇ ಎಂದರೆ ಯಡವಟ್ಟಾಗಲ್ಲ.