ಮೊದಲ ಬಾರಿಗೆ ಸಂಭೋಗಿಸುವಾಗ ಹೀಗಾಗುತ್ತಾ?!

ಶನಿವಾರ, 7 ಸೆಪ್ಟಂಬರ್ 2019 (09:20 IST)
ಬೆಂಗಳೂರು: ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸುವಾಗ ರಕ್ತ ಸ್ರಾವವಾಗುತ್ತದೆ, ನೋವಾಗುತ್ತದೆ ಎಂದು ಹಲವರು ಹೇಳುತ್ತಾರೆ. ಇದೆಲ್ಲಾ ನಿಜವೇ?


ಮೊದಲ ಬಾರಿಗೆ ಲೈಂಗಿ ಕ್ರಿಯೆ ನಡೆಸುವಾಗ ಕೆಲವರಲ್ಲಿ ಸ್ವಲ್ಪವೇ ರಕ್ತ ಸ್ರಾವವಾಗುವ ಸಾಧ‍್ಯತೆಯಿದೆ. ಒಂದು ವೇಳೆ ಆಗದೇ ಇದ್ದರೂ ಅಸಹಜವೇನೂ ಅಲ್ಲ. ಆರಂಭದಲ್ಲಿ ಕೆಲವರಿಗೆ ನೋವಾಗಬಹುದು. ಆದರೆ ಇದು ದಿನ ಕಳೆಯುತ್ತಾ ಸರಿ ಹೋಗುತ್ತದೆ. ಇದಕ್ಕೆಲ್ಲಾ ಆತಂಕಪಡಬೇಕಾಗಿಲ್ಲ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬೆಡ್ ರೂಂ ಬಿಟ್ಟು ಬೇರೆ ಕಡೆ ರೊಮ್ಯಾನ್ಸ್ ಮಾಡೋಣ ಅಂತಾಳೆ!