ಜನನಾಂಗದಲ್ಲಿ ಉದ್ರೇಕದ ಸಂದರ್ಭದಲ್ಲಿ ಎಲ್ಲರಿಗೂ ಹೀಗಾಗುತ್ತಾ?

ಶನಿವಾರ, 7 ಸೆಪ್ಟಂಬರ್ 2019 (09:16 IST)
ಬೆಂಗಳೂರು: ಕೆಲವು ಪುರುಷರಿಗೆ ಜನನಾಂಗದ ಮುಂದೊಲಗಿನ ಸಮಸ್ಯೆ ಇರುತ್ತದೆ. ಇದನ್ನು ಯಾರಲ್ಲೂ ಹೇಳಿಕೊಳ್ಳಲಾಗದೇ ಒದ್ದಾಡುತ್ತಿರುತ್ತಾರೆ.


ಉದ್ರೇಕವಾದಾಗ ಜನನಾಂಗದಲ್ಲಿ ಚರ್ಮ ಹಿಂದಕ್ಕೆ ಸರಿಸುವಾಗ ನೋವಾಗುವುದು ಇಲ್ಲವೇ ಅದು ಹಿಂದಕ್ಕೆ ಸರಿಯದೇ ತೊಂದರೆ ಅನುಭವಿಸುತ್ತಾರೆ. ಇದು ಸಹಜವಲ್ಲ.

ಇಂತಹ ಸಂದರ್ಭದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬೇಕು. ಇದಕ್ಕೆ ಸಣ್ಣ ಮಟ್ಟಿನ ಶಸ್ತ್ರ ಚಿಕಿತ್ಸೆಯನ್ನೂ ಮಾಡಿಸಿಕೊಳ್ಳಬಹುದು. ಇದು ಸಹಜವೆಂದು ಸುಮ್ಮನೇ ಕೂತರೆ ನಿಮಗೇ ಅಪಾಯ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮದುವೆಯಾಗಿ ಮಗುವಾಗಿರುವ ಗೆಳತಿ ಜತೆ ನಾನು ಹೀಗೆಲ್ಲಾ ಮಾಡಬಹುದೇ?