Publish Date: Thu, 05 Sep 2019 (09:53 IST)
Updated Date: Thu, 05 Sep 2019 (09:55 IST)
ಬೆಂಗಳೂರು: ಮದುವೆಯಾದ ಮೇಲೆ, ದೈಹಿಕ ಸಂಪರ್ಕವೇರ್ಪಟ್ಟ ಮೇಲೆ ಮಹಿಳೆಯರ ದೇಹ ಗಾತ್ರ ಹೆಚ್ಚುತ್ತದೆ ಎಂಬ ಕಲ್ಪನೆ ಕೆಲವರಿಗಿದೆ. ಇದು ನಿಜವೇ?
ಅದರಲ್ಲೂ ಸ್ತನಗಳ ಗಾತ್ರ ಹಿಗ್ಗುವಿಕೆಗೆ, ತೂಕ ಹೆಚ್ಚುವಿಕೆಗೆ ಲೈಂಗಿಕ ಕ್ರಿಯೆಗೂ ಸಂಬಂಧವಿದೆಯೇ? ನಿಜವಾಗಿ ಇದಕ್ಕೆ ನೇರವಾದ ಸಂಬಂಧವಿಲ್ಲ. ಬಹುಶಃ ಮದುವೆಯಾದ ಮೇಲೆ ನಿಮ್ಮ ಆಹಾರ ಕ್ರಮ ಬದಲಾವಣೆಯಿಂದ ಈ ರೀತಿ ತೂಕ ಹೆಚ್ಚಳವಾಗಬಹುದು. ಬದಲಾಗಿ ಲೈಂಗಿ ಕ್ರಿಯೆಗೂ ದೇಹ ಗಾತ್ರ ಹೆಚ್ಚಳಕ್ಕೂ ಸಂಬಂಧವಿಲ್ಲ.