ಪತಿಯೊಂದಿಗೆ ಮಲಗಲು ಇಷ್ಟವಿಲ್ಲ!

Webdunia
ಶನಿವಾರ, 25 ಏಪ್ರಿಲ್ 2020 (06:22 IST)

ಬೆಂಗಳೂರು : ನಾನು 39 ವರ್ಷದ ಮಹಿಳೆ. ನನಗೆ ಇಬ್ಬರು ಮಕ್ಕಳಿದ್ದಾರೆ. ನನಗೆ ಮದುವೆಯಾಗಿ 11 ವರ್ಷವಾಗಿದೆ. ನನ್ನ ಪತಿ ಅನೇಕ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾರೆ. ನನ್ನ ಮಕ್ಕಳಿಗಾಗಿ   ಅವರ ಜೊತೆ ಇದ್ದೇನೆ. ಆದರೆ ಲಾಕ್ ಡೌನ್ ನಿಂದಾಗಿ ಈಗ ತನ್ನೊಂದಿಗೆ ಸಂಭೋಗ ನಡೆಸುವಂತೆ ಅವರು ಕೇಳುತ್ತಿದ್ದಾರೆ. ನನಗೆ ಇಷ್ಟವಿಲ್ಲ. ಆದರೆ ಅವನ  ಬೇಡಿಕೆಗೆ ಒಪ್ಪಿದರೆ ಅವನು ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾನೆ ಎಂದೆನಿಸುತ್ತದೆ. ನಾನು ಏನು ಮಾಡಲಿ?

 

ಉತ್ತರ :  ದಯವಿಟ್ಟು ನಿಮ್ಮೊಂದಿಗೆ ಸೇರಲು ಅವನಿಗೆ ಅವಕಾಶ ನೀಡಬೇಡಿ. ಲೈಂಗಿಕತೆಯಲ್ಲಿ ಒಮ್ಮತದ ಅಗತ್ಯವಿದೆ. ಅವನು ತನ್ನ ಅವಶ್ಯಕತೆಗೆ ನಿಮ್ಮನ್ನ ಬಳಸಿಕೊಳ್ಳುತ್ತಿದ್ದಾನೆ. ಆದಕಾರಣ ಅವನ ಇಚ್ಚೆಯಂತೆ ನಡೆಯಬೇಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಟ್ಟೆ ಸೇವನೆಯಿಂದ ನಿಮ್ಮ ದೇಹಕ್ಕೆ ಆಗುವ ಲಾಭದ ಬಗ್ಗೆ ಇಲ್ಲಿದೆ ಮಾಹಿತಿ

ಎಷ್ಟು ದಿನ ಫ್ರಿಡ್ಜ್ ನಲ್ಲಿ ಮೊಟ್ಟೆ ಇಟ್ಟುಕೊಂಡು ಸೇವನೆ ಮಾಡಬಹುದು

ಚಳಿಗಾಲದಲ್ಲಿ ಎಳನೀರನ್ನು ಕುಡಿಯಬಹುದೇ, ಇಲ್ಲಿದೆ ಉತ್ತರ

ರಾತ್ರಿ ಮಲಗಿದ ತಕ್ಷಣ ನಿದ್ದೆ ಬೀಳಲು ಈ ಅಭ್ಯಾಸ ಅನುಸರಿಸಿ

ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುತ್ತಾ, ಅಪಾಯಗಳೇನು ನೋಡಿ

ಮುಂದಿನ ಸುದ್ದಿ