Select Your Language

Notifications

webdunia
webdunia
webdunia
webdunia

ಹಸಿ ಕೊಬ್ಬರಿ ಸೇವಿಸಿದರೆ ಏನಾಗುತ್ತದೆ ಗೊತ್ತಾ?

ಹಸಿ ಕೊಬ್ಬರಿ ಸೇವಿಸಿದರೆ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 24 ಏಪ್ರಿಲ್ 2020 (09:43 IST)

ಬೆಂಗಳೂರು : ಹಸಿ ಕೊಬ್ಬರಿಯಿಂದ ಹಲವು ವಿಧದ ತಿಂಡಿಗಳನ್ನು ತಯಾರಿಸಬಹುದು. ಈ ಹಸಿ ಕೊಬ್ಬರಿ ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ.
 


 

*ಹಸಿಕೊಬ್ಬರಿ ತಿನ್ನುವುದರಿಂದ ಶಕ್ತಿ ವೇಗವಾಗಿ ಸಿಗುತ್ತದೆ.

* ಗ್ಯಾಸ್ , ಆಸಿಡಿಟಿ, ಅಜೀರ್ಣ, ಮಲಬದ್ಧತೆ ಸಮಸ್ಯೆಗೆ ಇದು ಉತ್ತಮ.

*ಮಧುಮೇಹ ನಿವಾರಣೆಗೆ ನಿತ್ಯ ಹಸಿ ಕೊಬ್ಬರಿ ತಿನ್ನಿ.

*ವಿವಿಧ ಕ್ಯಾನ್ಸರ್ ಗಳ ವಿರುದ್ಧ ಹೋರಾಡಲು ಇದು ಉತ್ತಮ ಔಷಧಿ.

*ಹಸಿ ಕೊಬ್ಬರಿ ತಿಂದರೆ ಕೆಟ್ಟ ಕೊಲೆಸ್ಟ್ರಾಲ್ , ಒಳ್ಳೆಯ ಕೊಲೆಸ್ಟ್ರಾಲ್ ಆಗಿ ಬದಲಾಗುತ್ತದೆ.

*ಥೈರಾಯಿಡ್ ಸಮಸ್ಯೆ ಇರುವವರು ಕೊಬ್ಬರಿ ತಿನ್ನಿ.

*ಕಿಡ್ನಿ ಕಾರ್ಯ ಸುಧಾರಿಸುತ್ತದೆ.

*ಚರ್ಮ, ಕೂದಲಿನ ಆರೈಕೆಗೆ ಇದು ಉತ್ತಮ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಇದನ್ನು ಕೇಳಿ ನಾನು ನನ್ನ ಚಿಕ್ಕಮ್ಮನತ್ತ ಆಕರ್ಷಿತನಾಗಿದ್ದೇನೆ