ಬೆಂಗಳೂರು : ಮನುಷ್ಯನೆಂದ ಮೇಲೆ ಅವನು ಗಣ್ಯ ವ್ಯಕ್ತಿಯಾಗಿದ್ದರೂ ಸರಿಯೇ, ಸಾಮಾನ್ಯ ವ್ಯಕ್ತಿಯಾಗುದ್ದರೂ ಸರಿಯೇ ಅವರ ಜಾತಕದಲ್ಲಿ ಒಂದಲ್ಲ ಒಂದು ದೋಷವಿರುತ್ತದೆ. ಅಂತವರು ಅಕ್ಷಯ ತೃತೀಯ ದಿನದಂದು ಈ ದಾನ ಮಾಡಿದರೆ ಅವರ ದೋಷ ಪರಿಹಾರವಾಗುತ್ತದೆ.
ಕಟಕ ರಾಶಿಯವರಿಗೆ ಕುಟುಂಬ ಅಥವಾ ಸಂಗಾತಿ ದೋಷವಿರುತ್ತದೆ. ಇವರು ಅಕ್ಷಯ ತೃತೀಯ ದಿನದಂದು 5 ಆಚಾರ್ಯರಿಗೆ ಮಡಿಯಲ್ಲಿ ಊಟ ಹಾಕಿಸಬೇಕು. ಅವರಿಗೆ ತಾಂಬೂಲವನ್ನು ನೀಡಿದರೆ ದೋಷ ನಿವಾರಣೆಯಾಗುತ್ತದೆ. ಅಥವಾ ದೇವಿ ದೇವಸ್ಥಾನದಲ್ಲಿ 5 ಜನ ಮುತ್ತೈದೆಯರಿಗೆ ಉಡಿ ತುಂಬಿಸಿ.