Select Your Language

Notifications

webdunia
webdunia
webdunia
webdunia

ಇದನ್ನು ಕೇಳಿ ನಾನು ನನ್ನ ಚಿಕ್ಕಮ್ಮನತ್ತ ಆಕರ್ಷಿತನಾಗಿದ್ದೇನೆ

ಇದನ್ನು ಕೇಳಿ ನಾನು ನನ್ನ ಚಿಕ್ಕಮ್ಮನತ್ತ ಆಕರ್ಷಿತನಾಗಿದ್ದೇನೆ
ಬೆಂಗಳೂರು , ಶುಕ್ರವಾರ, 24 ಏಪ್ರಿಲ್ 2020 (09:41 IST)
ಬೆಂಗಳೂರು : ನಾನು 27 ವರ್ಷದ ವ್ಯಕ್ತಿ. ಲಾಕ್ ಡೌನ್ ವಿಧಿಸುವ ಮೊದಲು ನಾನು ನನ್ನ ಚಿಕ್ಕಮ್ಮನನ್ನು ಭೇಟಿ ಮಾಡಲು ಹೋಗಿದ್ದೆ. ಅಂದಿನಿಂದ ಅವಳ ಮನೆಯಲ್ಲಿಯೇ ಸಿಲುಕಿಕೊಂಡೆ. ನನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಲೈಂಗಿಕತೆಯ ವೇಳೆ ತುಂಬಾ ಶಬ್ದ ಮಾಡುತ್ತಾರೆ. ಅವರ  ಮನೆ ಚಿಕ್ಕದಾಗಿರುವುದರಿಂದ ಆ ಶಬ್ದಗಳು ನನಗೆ ಕೇಳಿಸುತ್ತವೆ. ಈ ಶಬ್ದದಿಂದ ನನ್ನ ಕಾಮಾಸಕ್ತಿ ಹೆಚ್ಚುತ್ತಿದೆ. ನಾನು ನನ್ನ ಚಿಕ್ಕಮ್ಮನತ್ತ ಆಕರ್ಷಿತನಾಗಿದ್ದೇನೆ.. ಏನು ಮಾಡಲಿ?


ಉತ್ತರ :  ನಿಮ್ಮ ಚಿಕ್ಕಮ್ಮನ ಬಗ್ಗೆ ನೀವು ಈ ರೀತಿ ಸೆಕ್ಸ್ ಭಾವನೆ ಹೊಂದುವುದು ತಪ್ಪು, ಇದರಿಂದ ನಿಮ್ಮ ಸಂಬಂಧ ಹಾಳಾಗುತ್ತದೆ. ಆದಕಾರಣ ನೀವು ನಿಮ್ಮನ್ನ ನಿಯಂತ್ರಿಸಿ. ಪ್ರಚೋದನೆಗೊಂಡಾಗ ಹಸ್ತಮೈಥುನ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ರಾತ್ರಿಯಲ್ಲಿ 4-5 ಬಾರಿ ಸಂಭೋಗಿಸುವ ನನಗೆ ಈಗ ಹೀಗಾಗುತ್ತಿದೆ