ನಾವು ಸಂಭೋಗಿಸಿದಾಗಲೆಲ್ಲಾ ಹೀಗೆ ಆಗುತ್ತದೆ

Webdunia
ಬುಧವಾರ, 22 ಏಪ್ರಿಲ್ 2020 (06:26 IST)
ಬೆಂಗಳೂರು : ನನಗೆ 40 ವರ್ಷ. ನನ್ನ ಹೆಂಡತಿ ಮತ್ತು ನಾನು ಸಂಭೋಗಿಸಿದಾಗಲೆಲ್ಲಾ ನಾವು ಬೇಗನೆ ಮುಗಿಸುತ್ತೇನೆ. ಇದರಿಂದ ಹೆಂಡತಿಗೆ ತೃಪ್ತಿ ಸಿಗುತ್ತಿಲ್ಲ.  ನಾನು ಏನು ಮಾಡಲಿ?


ಉತ್ತರ :  ನಿಮ್ಮ ಈ ಸಮಸ್ಯೆಯನ್ನು ಅಕಾಲಿಕ ಸ್ಖಲನ ಎಂದು ವಿವರಿಸಲಾಗಿದೆ. ನೀವು ಸಂಭೋಗ ನಡೆಸುವ ಮುನ್ನ ಹೆಚ್ಚು ಹೊತ್ತು ಪೋರ್ ಪ್ಲೇ ಯಲ್ಲಿ ತೊಡಗಿಕೊಳ್ಳಿ.ಇದರಿಂದ ನಿಮ್ಮ ಪತ್ನಿ ತೃಪ್ತಿ ಹೊಂದುತ್ತಾಳೆ. ಹಾಗೇ ನಿಮ್ಮನ್ನ ನೀವು ನಿಯಂತ್ರಿಸಲು ಕೆಗೆಲ್ ವ್ಯಾಯಾಮವನ್ನು ಪ್ರತಿದಿನ ಅಭ್ಯಾಸ ಮಾಡಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಮ್ಮ ಸುತ್ತಾಮುತ್ತಾ ಸಿಗುವ ಒಂದೆಲಗದಿಂದ ಆರೋಗ್ಯಕ್ಕೆ ಸಿಗುವ ಲಕ್ಷಣಗಳೇಣು ಗೊತ್ತಾ

ಲೋ ಶುಗರ್ ಇದ್ದಾಗ ಚಾಕಲೇಟ್ ಸೇವಿಸಬಹುದೇ

ಹೆಚ್ಚುತ್ತಿರುವ ಬಿಸಿಲ ಬೇಗೆ, ಆರೋಗ್ಯದ ಮೇಲಿರಲಿ ಹೆಚ್ಚಿನ ಕಾಳಜಿ

ಮುಖದಲ್ಲಿ ಮೊಡವೆ ಬರಬಾರದು ಎಂದಿದ್ದರೆ ಇಂಥಾ ಆಹಾರ ಸೇವಿಸಬೇಡಿ video

ಈ ಸಮಸ್ಯೆ ಇರುವವರು ರಾತ್ರಿ ಹೊತ್ತು ಬಾಳೆಹಣ್ಣು ಸೇವಿಸಬಾರದು video

ಮುಂದಿನ ಸುದ್ದಿ
Show comments