Select Your Language

Notifications

webdunia
webdunia
webdunia
webdunia

ಪನ್ನೇರಳೆ ಹಣ್ಣು ತಿಂದರೆ ಏನಾಗುತ್ತದೆ ಗೊತ್ತಾ?

ಪನ್ನೇರಳೆ ಹಣ್ಣು ತಿಂದರೆ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಮಂಗಳವಾರ, 21 ಏಪ್ರಿಲ್ 2020 (09:41 IST)

ಬೆಂಗಳೂರು : ಪನ್ನೇರಳೆ ಹಣ್ಣು ತಿನ್ನಲು ಸಪ್ಪೆ ಅನಿಸಿದರೂ ಇದು ಆರೋಗ್ಯಕ್ಕೆ ತುಂಬಾ ಸಹಕಾರಿ. ಇದರಿಂದ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು.

 

*ಮೆದುಳು ಹಾಗೂ ಲಿವರ್ ಆರೋಗ್ಯಕ್ಕೆ ಅತ್ಯುತ್ತಮವಾದದ್ದು
 

*ಮನ್ನೇರಳೆ ಎಲೆಯ ರಸ ಹಚ್ಚಿದರೆ ಕಣ್ಣು ಬೇನೆ  ಗುಣವಾಗುತ್ತದೆ.
 

*ಪನ್ನೇರಳೆ ಬೀಜವು ಅತಿಸಾರ, ಆಮಶಂಕೆಗಳನ್ನು ತಡೆಯುತ್ತದೆ.
 

*ಪನ್ನೇರಳೆ ಬೇರನ್ನು ಫಿಡ್ಸ್ ತಡೆಗೆ ಬಳಸುತ್ತಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಪತಿ ಭವನದಲ್ಲಿ ಓರ್ವ ಮಹಿಳೆಗೆ ಕೊರೋನಾ ಸೋಂಕು; ಕಟ್ಟೆಚ್ಚರ