Select Your Language

Notifications

webdunia
webdunia
webdunia
webdunia

ತುಟಿಗಳ ಸೌಂದರ್ಯ ಹೆಚ್ಚಿಸಲು ಈ ಸಲಹೆಗಳನ್ನು ಪಾಲಿಸಿ

ತುಟಿಗಳ ಸೌಂದರ್ಯ ಹೆಚ್ಚಿಸಲು ಈ ಸಲಹೆಗಳನ್ನು ಪಾಲಿಸಿ
ಬೆಂಗಳೂರು , ಬುಧವಾರ, 22 ಏಪ್ರಿಲ್ 2020 (06:21 IST)

ಬೆಂಗಳೂರು : ಕೆಂಪಾದ ತುಟಿಗಳು ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದಕಾರಣ ತುಟಿಗಳ ಸೌಂದರ್ಯ ಹೆಚ್ಚಿಸಲು ಈ ಸಲಹೆಗಳನ್ನು ಪಾಲಿಸಿ.

 

*ನಿಂಬೆರಸದಿಂದ ತುಟಿಗಳನ್ನು ಮಸಾಜ್ ಮಾಡುತ್ತಿದ್ದರೆ ತುಟಿಗಳು ಕಪ್ಪಾಗುವುದನ್ನು ತಡೆಯಬಹುದು.

*ನೈಸರ್ಗಿಕವಾಗಿ ಪಿಂಕ್ ಲಿಪ್ಸ್ ಪಡೆಯಲು ರಾತ್ರಿ ಮಲಗುವ ಮುನ್ನ ಬೀಟ್ ರೊಟ್ ನ್ನು ಲೇಪಿಸಿ.

*ಹೆಚ್ಚು ಹಣ್ಣು, ತರಕಾರಿಗಳನ್ನು ಸೇವಿಸುತ್ತಿರಿ ಹಾಗೂ ಗುಲಾಬಿ ದಳಗಳನ್ನು ಚೆನ್ನಾಗಿ ಅರೆದು ತುಟಿಗಳಿಗೆ ಲೇಪಿಸಿದರೆ ತುಟಿಗಳು ಪಿಂಕ್ ಆಗುತ್ತವೆ.

*ಹೆಚ್ಚು ಕಾಫಿ, ಟೀ ಕುಡಿಯುವುದರಿಂದ ಹಾಗೂ ಸಿಗರೇಟು ಸೇದುವುದರಿಂದ ತುಟಿಗಳು ಕಪ್ಪಾಗುತ್ತವೆ, ಇಂತಹ ಅಭ್ಯಾಸಗಳನ್ನು ಬಿಟ್ಟುಬಿಡಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ಕೊಡುವ ಸುಖದಿಂದ ತೃಪ್ತಿ ಆಗೋದಿಲ್ವಾ?