ಹಸ್ತಮೈಥುನವು ಕೂದಲು ಪುನಃ ಬೆಳೆಯಲು ಸಹಾಯ ಮಾಡುತ್ತದೆಯೇ?

Webdunia
ಸೋಮವಾರ, 20 ಏಪ್ರಿಲ್ 2020 (08:49 IST)
ಬೆಂಗಳೂರು : ನಾನು 45 ವರ್ಷದ ವ್ಯಕ್ತಿ.    ನನ್ನ ಗೆಳತಿಗೆ 30 ವರ್ಷ. ನನಗೆ ಇತ್ತೀಚೆಗೆ ತಲೆ ಕೂದಲು ಬೋಳಾಗುತ್ತಿದೆ. ಈ ಕಾರಣದಿಂದಾಗಿ ನನ್ನ ಗೆಳತಿಯೊಂದಿಗೆ ಸೆಕ್ಸ್ ಮಾಡಲು ಮುಜುಗರವಾಗುತ್ತದೆ. ಹಸ್ತಮೈಥುನವು ಕೂದಲು ಪುನಃ  ಬೆಳೆಯಲು ಸಹಾಯ ಮಾಡುತ್ತದೆ ಎಂದು ಸ್ನೇಹಿತರೊಬ್ಬರು  ಹೇಳಿದ್ದಾರೆ. ಇದು ನಿಜನಾ?


ಉತ್ತರ :  ಹಸ್ತಮೈಥುನವು ಕೂದಲು ಪುನಃ ಬೆಳೆಯುವುದಕ್ಕೆ ಸಂಬಂಧಿಸಿಲ್ಲ. ನಿಮ್ಮ ಸ್ನೇಹಿತ ಸಂಶೋಧನಾ ವಿಜ್ಞಾನಿಯಾ? ನಿಮಗೆ ಸಲಹೆ ನೀಡುವ ತಜ್ಞರನ್ನು ಭೇಟಿ ಮಾಡುವುದು ಉತ್ತಮ. ಕೂದಲು ಉದುರುವಿಕೆ ಬಗ್ಗೆ, ಸೆಕ್ಸ್ ಬಗ್ಗೆ ಮುಜುಗರ ಅನುಭವಿಸಲು  ನಿಜವಾಗಿಯೂ ಯಾವುದೇ ಕಾರಣಗಳಿಲ್ಲ. ನಿಮ್ಮಲ್ಲಿ ಆತ್ಮವಿಶ್ವಾಸವಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ತೆಂಗಿನಕಾಯಿ ಸೇವಿಸುತ್ತೀರಾ ಹಾಗಿದ್ದರೆ ಇಲ್ಲಿ ನೋಡಿ

ಚಳಿಗಾಲದಲ್ಲಿ ಜಿಮ್ ಮಾಡುತ್ತಿದ್ದರೆ ಇದೊಂದು ಎಚ್ಚರಿಕೆ ತಪ್ಪದೇ ಗಮನಿಸಿ

ಉತ್ತಮ ಆರೋಗ್ಯಕ್ಕೆ ದಿನದ ಆರೋಗ್ಯ ಕಾಳಜಿ ಹೀಗಿರಲಿ

ಥೈರಾಯ್ಡ್ ಹೆಚ್ಚಾಗಿದೆ ಸೂಚಿಸುವ ಐದು ಚಿಹ್ನೆಗಳಿವು

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಮುಂದಿನ ಸುದ್ದಿ
Show comments