Publish Date: Mon, 20 Apr 2020 (08:37 IST)
Updated Date: Mon, 20 Apr 2020 (08:39 IST)
ಬೆಂಗಳೂರು : ತೂಕ ಕಡಿಮೆ ಮಾಡಲು ಕೆಲವರು ಹರಸಾಹಸ ಮಾಡುತ್ತಾರೆ. ಆದರೆ ಈ ಪಾನೀಯಗಳನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ.
*ತೆಂಗಿನ ನೀರಿನಲ್ಲಿ ಕ್ಯಾಲೋರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದರಿಂದ ಇದನ್ನು ಸೇವಿಸಿದರೆ ತೂಕ ಕಡಿಮೆಯಾಗುತ್ತದೆ.
*ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನಿಂಬೆರಸ ಮತ್ತು ನೀರನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ.
*ಗ್ರೀನ್ ಟೀ ಸೇವನೆಯಿಂದಲೂ ಕೂಡ ತೂಕ ಕಡಿಮೆಯಾಗುತ್ತದೆ.