Select Your Language

Notifications

webdunia
webdunia
webdunia
webdunia

ನಿಶಕ್ತಿ ಸಮಸ್ಯೆ ದೂರವಾಗಲು ಇದನ್ನು ಕುಡಿಯಿರಿ

ನಿಶಕ್ತಿ ಸಮಸ್ಯೆ ದೂರವಾಗಲು ಇದನ್ನು ಕುಡಿಯಿರಿ
ಬೆಂಗಳೂರು , ಭಾನುವಾರ, 19 ಏಪ್ರಿಲ್ 2020 (07:12 IST)
ಬೆಂಗಳೂರು : ನಿಮ್ಮಲ್ಲಿ ನಿಶಕ್ತಿ ಸಮಸ್ಯೆ ಇದ್ದರೆ ಯಾವುದೇ ಕೆಲಸ ಮಾಡಿದರೂ ತುಂಬಾ ಸುಸ್ತಾಗುತ್ತದೆ. ಆದಕಾರಣ ಈ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಕುಡಿಯಿರಿ.


ದೇಶಿ ಆಕಳು ಹಾಲು ಅಧಿಕ ಕ್ಯಾಲ್ಸಿಯಂ, ಪ್ರೋಟಿನ್, ವಿಟಮಿನ್ ಗಳನ್ನು ಒಳಗೊಂಡಿದೆ. ಇದನ್ನು ಪ್ರತಿದಿನ ಕುಡಿಯುತ್ತಾ ಬಂದರೆ ನಿಮಗೆ ನಿಶಕ್ತಿ ಸಮಸ್ಯೆ ಇದ್ದರೆ ದೂರವಾಗುತ್ತದೆ. ನೀವು ಆರೋಗ್ಯವಂತರಾಗಿರುತ್ತಿರಿ. ನೀವು ಯಾವುದೇ ಕೆಲಸ ಮಾಡಿದರೂ ಸುಸ್ತಾಗುವುದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯೊಂದಿಗಿರುವಾಗ ಬೇರೆ ಪುರುಷರ ಬಗ್ಗೆ ಅತಿರೇಕವಾಗಿ ಹೇಳುವುದು ದಾಂಪತ್ಯ ದ್ರೋಹವೇ?