Select Your Language

Notifications

webdunia
webdunia
webdunia
webdunia

ಹಸ್ತಮೈಥುನವು ಕೂದಲು ಪುನಃ ಬೆಳೆಯಲು ಸಹಾಯ ಮಾಡುತ್ತದೆಯೇ?

ಹಸ್ತಮೈಥುನವು ಕೂದಲು ಪುನಃ  ಬೆಳೆಯಲು ಸಹಾಯ ಮಾಡುತ್ತದೆಯೇ?
ಬೆಂಗಳೂರು , ಸೋಮವಾರ, 20 ಏಪ್ರಿಲ್ 2020 (08:49 IST)
ಬೆಂಗಳೂರು : ನಾನು 45 ವರ್ಷದ ವ್ಯಕ್ತಿ.    ನನ್ನ ಗೆಳತಿಗೆ 30 ವರ್ಷ. ನನಗೆ ಇತ್ತೀಚೆಗೆ ತಲೆ ಕೂದಲು ಬೋಳಾಗುತ್ತಿದೆ. ಈ ಕಾರಣದಿಂದಾಗಿ ನನ್ನ ಗೆಳತಿಯೊಂದಿಗೆ ಸೆಕ್ಸ್ ಮಾಡಲು ಮುಜುಗರವಾಗುತ್ತದೆ. ಹಸ್ತಮೈಥುನವು ಕೂದಲು ಪುನಃ  ಬೆಳೆಯಲು ಸಹಾಯ ಮಾಡುತ್ತದೆ ಎಂದು ಸ್ನೇಹಿತರೊಬ್ಬರು  ಹೇಳಿದ್ದಾರೆ. ಇದು ನಿಜನಾ?


ಉತ್ತರ :  ಹಸ್ತಮೈಥುನವು ಕೂದಲು ಪುನಃ ಬೆಳೆಯುವುದಕ್ಕೆ ಸಂಬಂಧಿಸಿಲ್ಲ. ನಿಮ್ಮ ಸ್ನೇಹಿತ ಸಂಶೋಧನಾ ವಿಜ್ಞಾನಿಯಾ? ನಿಮಗೆ ಸಲಹೆ ನೀಡುವ ತಜ್ಞರನ್ನು ಭೇಟಿ ಮಾಡುವುದು ಉತ್ತಮ. ಕೂದಲು ಉದುರುವಿಕೆ ಬಗ್ಗೆ, ಸೆಕ್ಸ್ ಬಗ್ಗೆ ಮುಜುಗರ ಅನುಭವಿಸಲು  ನಿಜವಾಗಿಯೂ ಯಾವುದೇ ಕಾರಣಗಳಿಲ್ಲ. ನಿಮ್ಮಲ್ಲಿ ಆತ್ಮವಿಶ್ವಾಸವಿರಲಿ.

Share this Story:

Follow Webdunia kannada

ಮುಂದಿನ ಸುದ್ದಿ

ತೂಕ ಕಡಿಮೆ ಮಾಡಲು ಈ ಪಾನೀಯಗಳನ್ನು ಸೇವಿಸಿ