Daily Horoscope
✕

ಪತ್ನಿಯ ಯೋನಿಯಿಂದ ಬರುವ ವಾಸನೆ ನನಗೆ ಸಂಭೋಗ ಹೊಂದಲು ಅಸಹ್ಯವೆನಿಸುತ್ತದೆ

Webdunia
ಮಂಗಳವಾರ, 7 ಏಪ್ರಿಲ್ 2020 (07:23 IST)
ಬೆಂಗಳೂರು : ಪ್ರಶ್ನೆ : ನನಗೆ 30 ವರ್ಷ. ನನ್ನ ಹೆಂಡತಿಗೆ 25 ವರ್ಷ. ನಾವು ಮದುವೆಯಾಗಿ ಮೂರು ವರ್ಷವಾಗಿದ್ದು, ಒಂದು ಮಗುವಿದೆ. ನಾವು ಸಂಭೋಗಿಸಿದಾಗಲೆಲ್ಲಾ ನನ್ನ ಪತ್ನಿಯ ಯೋನಿಯಿಂದ ಅಹಿತಕರ ವಾಸನೆ ಹೊರಹೊಮ್ಮುತ್ತದೆ. ಇದರಿಂದ ನನಗೆ ಸೆಕ್ಸ್ ಮಾಡಲು ಅಸಹ್ಯವೆನಿಸುತ್ತದೆ. ಇದಕ್ಕೆ ಕಾರಣವೇನು? ಇದನ್ನು ಹೇಗೆ ನಿವಾರಿಸುವುದು.


ಉತ್ತರ: ನಿಮ್ಮ ಪತ್ನಿಗೆ ಯೋನಿಯಲ್ಲಿ ಸೋಂಕು ಇದೆ. ಆದ್ದರಿಂದ ಈ ರೀತಿ ವಾಸನೆ ಬರುತ್ತಿದೆ. ಆಕೆಯನ್ನು ಸ್ತ್ರೀರೋಗ ತಜ್ಞರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ. ಹಾಗೇ ಅವಳು 10 ರಾತ್ರಿಗಳವರೆಗೆ ಯೋನಿಯೊಳಗೆ ಬೆಟಾಡಿನ್ ಯೋನಿ ಪೆಸರೀಸ್ ಅನ್ನು ಸೇರಿಸಬೇಕು. ಹಾಗೇ ಆಕೆ ಸೊಂಕಿನಿಂದ ಮುಕ್ತವಾಗುವವರೆಗೂ ಕಾಂಡೋಮ್ ಬಳಸಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಸಿಹಿ ಮತ್ತು ತಂಪು ಪದಾರ್ಥಗಳನ್ನು ಸೇವಿಸುವಾಗ ಹಲ್ಲು ಜುಮ್ಮೆನಿಸುತ್ತಿದ್ದರೆ ಏನು ಮಾಡಬೇಕು?

ಒಂದು ಮಾತ್ರೆ ನುಂಗುವಾಗ ಎಷ್ಟು ನೀರು ಕುಡಿಯಬೇಕು, ಕಡಿಮೆಯಾದರೆ ಏನಾಗುತ್ತದೆ

ಮಕ್ಕಳು ದಿನಕ್ಕೆ ಎಷ್ಟು ಗಂಟೆ ಮೊಬೈಲ್ ನೋಡಬಹುದು, ತಪ್ಪದೇ ತಿಳಿದುಕೊಳ್ಳಿ

ಮುಟ್ಟಿನ ಮುನ್ನ ಅಥವಾ ನಂತರ ಮಹಿಳೆಯರಿಗೆ ತಲೆನೋವು ಬರುವುದೇಕೆ, ಪರಿಹಾರವೇನು

ಸದಾ ಹೊಟ್ಟೆ ಉಬ್ಬರವೇ, ಹಾಗಿದ್ದರೆ ಇದು ಕರುಳಿನ ಈ ಸಮಸ್ಯೆ ರಹಸ್ಯ ಸಂಕೇತಗಳು

ಮುಂದಿನ ಸುದ್ದಿ